

ಮಗ ನವೀನ್ ಇತ್ತೀಚೆಗೆ ಕುಡಿಯುತ್ತಿದ್ದು ಕುಡಿತ ಬಿಡಿಸಲು ಅಂಬ್ಯುಲೆನ್ಸ್ ಮುಖಾಂತರ ಕೊಂಡೊಯ್ಯಲಾಗುತ್ತಿತ್ತು. ಅದನ್ನು ಮನೆಯವರು ತಪ್ಪಾಗಿ ಭಾವಿಸಿಕೊಂಡಿದ್ದಾರೆ ಹೊರತು ಇನ್ಯಾವುದೇ ಘಟನೆ ನಡಿಯಲಿಲ್ಲ , ಇದನ್ನು ಕುಳಿತು ಮಾತನಾಡಿ ಸರಿಪಡಿಸಿಕೊಳ್ಳುತೇವೆ.ಎಂದು ಮಾದವ ಗೌಡ ನ್ಯೂಸ್ ರೂಮ್ ಗೆ ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.
add a comment