ಕೆಪಿಸಿಸಿ ಸದಸ್ಯಹಾಗೂ ಸಂಯೋಜಕ ಮತ್ತು ಕಡಬ ಬ್ಲಾಕ್ ಉಸ್ತುವಾರಿ ಹೆಚ್ಎಂ ನಂದಕುಮಾರ್ ಗಾಂಧಿನಗರ ಅಂಗನವಾಡಿ ಕೇಂದ್ರಕ್ಕೆ ಭೇಟಿ.


ಕೆಪಿಸಿಸಿ ಸದಸ್ಯ ಮತ್ತು ಸಂಯೋಜಕ ಹಾಗೂ ಕಡಬ ಬ್ಲಾಕ್ ಉಸ್ತುವಾರಿ,ಉದ್ಯಮಿ, ಸುಳ್ಯದ ಗಾಂಧಿನಗರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಕೇಂದ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿ ತಮ್ಮ ವೈಯಕ್ತಿಕ ಸಹಕಾರವನ್ನು ನೀಡುವುದಾಗಿ ವಾಗ್ದಾನ ನೀಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ ಭವಾನಿಶಂಕರ್ ಕಲ್ಮಡ್ಕ, ನಾವೂರು ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ, ಕುಶಲ ನಾವೂರು, ರವಿ ನಾವೂರು, ಮೋನಪ್ಪ ನಾವೂರು, ಅಜೀಜ್ ಬೀಜ ಕೊಚ್ಚಿ, ಅಶ್ರಫ್ ನಾವೂರು ಉಪಸ್ಥಿತರಿದ್ದರು.

add a comment