ರಾಜ್ಯ

ಬುಖಾರಿಯಾ ಜುಮಾ ಮಸ್ಜಿದ್ ಕಳಂಜದಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಿಸಲಾಯಿತು.

ಪ್ರಾರ್ಥನೆಗೆ ಹಾಗೂ ನಮಾಝಿಗೆ ನೇತೃತ್ವ ನೀಡಿದ ಬಳಿಕ ಖತೀಬರಾದ ಅಬ್ಬಾಸ್ ಮದನಿರವರು ಯವರು ತಮ್ಮ ಭಾಷಣದಲ್ಲಿ ಶಾಂತಿ ಸೌಹಾರ್ದತೆಯಿಂದ ಜೀವಿಸಲು ಕರೆಕೊಟ್ಟರು‌. ನಾಡಿನಾದ್ಯಂತ ಸೌಹಾರ್ದ ಕಾಪಾಡಲು ಕರೆ ನೀಡಿದರು.
ನಂತರ ಸೇರಿದವರೆಲ್ಲರೂ ಪರಸ್ಪರ ಸ್ನೇಹ ಸಮ್ಮಿಲನೊಂದಿಗೆ ಆಲಿಂಗನ ನಡೆಸಿದರು.

Leave a Response

error: Content is protected !!