

ಗೂನಡ್ಕದಲ್ಲಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಅಪರಿಚಿ ವ್ಯಕ್ತಿಗೆ ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವನಪ್ಪಿದ ಘಟನೆ ಇದೀಗ ವರದಿಯಾಗಿದೆ, ಅಪರಿಚಿತ ವ್ಯಕ್ತಿ ಮಾಹಿತಿ ಲಭ್ಯವಾಗಿಲ್ಲ ಸ್ಥಳಕ್ಕೆ ಕಲ್ಲುಗುಂಡಿ ಪೋಲಿಸರು ಸ್ಥಳಕ್ಕೆ ಧಾವಿಸಿದ್ದಾರೆ. ಹೆಚ್ಚಿನ ವಿವರ ತಿಳಿದು ಬರಬೇಕಿದೆ.


. ಕಳೆದ 4 ದಿನಗಳಿಂದ ಕಲ್ಲುಗುಂಡಿ ಆರಂತೋಡು ಪರಿಸರದಲ್ಲಿ ತಿರುಗಾಡುತಿದ್ದ ಅಪರಿಚಿತ ವ್ಯಕ್ತಿ ಮೃತ ದೇಹ ಸುಳ್ಯಕ್ಕೆ ಸಾಗಾಟ ಸಹಕರಿಸುತ್ತಿರುವ ಆಂಬುಲೆನ್ಸ್ ಚಾಲಕ ಅಚ್ಚು, ಚಿದಾನಂದ ಧರ್ಮಸ್ಥಳ ಪ್ರತಿನಿಧಿ, ಸಫ್ವಾನ್ ಗೂನಡ್ಕ ಸುಧಾಕರ್ ಬಾಲೆಂಬಿ, ಗುರುವಪ್ಪ ಮತ್ತಿತರರು. ಸ್ಥಳದಲ್ಲಿ ಪೊಲೀಸ್ ಇಲಾಖೆಯ ನಾಗೇಶ್, ರಾಜು, ಗಿರೀಶ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಸ್ಥಳೀಯರು ಸಹಕರಿಸಿದರು
add a comment