ಶ್ರೀಲಂಕಾಗೆ ಒಲಿದ ಮಹಿಳಾ ಟಿ-20 ಕ್ರಿಕೆಟ್ ಏಷಿಯಾ ಕಪ್.
ಶ್ರೀಲಂಕಾದ ರಂಗಿರಿ ದಂಬುಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳೆಯರ ಏಷಿಯಾ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಮಹಿಳಾ ತಂಡ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ನಲ್ಲಿ ಸ್ಮೃತಿ ಮಂದಾನ ಅವರ 47 ಎಸೆತದಲ್ಲಿ 60 ರನ್…


































