*ಸುಳ್ಯ :ಸರಣಿ ಹಬ್ಬಗಳ ಹಿನ್ನಲೆಯಲ್ಲಿ ಸುಳ್ಯ ಠಾಣೆಯಲ್ಲಿ ಶಾಂತಿ ಸಭೆ**ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಲು ಉಭಯ ದರ್ಮ ನಾಯಕರುಗಳಿಗೆ ಎಸ್ ಐ ಈರಯ್ಯ ದೂಂತೂರು ಸೂಚನೆ*
ಸುಳ್ಯ : ಸುಳ್ಯ ತಾಲೂಕಿನಲ್ಲಿ ನಡೆಯುವ ಅಷ್ಟಮಿ, ಮೊಸರು ಕುಡಿಕೆ, ಗಣೇಶ ಚತುರ್ಥಿ, ಈದ್ ಮಿಲಾದ್ ಸರಣಿ ಹಬ್ಬದ ಅಂಗವಾಗಿ ಶಾಂತಿ ಸಭೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ರವರ ಅಧ್ಯಕ್ಷತೆಯಲ್ಲಿ ಆ.30ರಂದು ನಡೆಸಲಾಯಿತು. ಈ ಸಂಧರ್ಭದಲ್ಲಿ ಹಬ್ಬಆಚರಣೆಯ ಸಂಧರ್ಭ ಸಂಘಟಕರು, ಹಾಗೂ ಸಾರ್ವಜನಿಕರು…



























