ನೀವೂ ಕೂಡಾ ತಡವಾಗಿ ಮಲಗುತ್ತೀರಾ…?
ಹೊಸದೊಂದು ಅಧ್ಯಯನದ ಪ್ರಕಾರ ತಡರಾತ್ರಿ ಮಲಗುವವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಿರುತ್ತದೆ ಎಂದು ತಿಳಿದುಬಂದಿದೆ. ಎಂಟು ವರ್ಷಗಳ ಅಧ್ಯಯನದಲ್ಲಿ, ಮಧ್ಯರಾತ್ರಿ ಒಂದು ಘಂಟೆಯ ನಂತರ ಮಲಗುವವರಲ್ಲಿ ಖಿನ್ನತೆ ಮತ್ತು ಉದ್ವಿಗ್ನತೆ ಹೆಚ್ಚಿರುತ್ತದೆ ಎಂಬುದನ್ನು ಸಂಶೋಧಕರು ಗಮನಿಸಿದ್ದಾರೆ. ಸ್ಟಾನ್ಫೋರ್ಡ್ ಮೆಡಿಸಿನ್ ನಡೆಸಿದ ಈ ಅಧ್ಯಯನದಲ್ಲಿ ಸುಮಾರು 73,880 ಜನರು…