ಸುಳ್ಯ -ಪುತ್ತೂರು ರಸ್ತೆ ಮದ್ಯೆ ಗುಡ್ಡ ಕುಸಿತ ಮಣ್ಣು ತೆರವು: ರಸ್ತೆ ಸಂಚಾರಕ್ಕೆ ಮುಕ್ತ..
ಸುಳ್ಯ : ಮಾಣಿ-ಮೈಸೂರು ಹೆದ್ದಾರಿಯ ಶೇಖಮಲೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತವಾಗಿದ್ದು ಇದೀಗ ಸಂಚಾರಕ್ಕೆ ಮುಕ್ತವಾಗಿದೆ. ಬಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ತಡೆ ಉಂಟಾಗಿತ್ತು.


































