ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬರಲಿದೆ ಡಾಬರ್ ಮಿಸ್ವಾಕ್ ಮತ್ತು ಡಾಬರ್ ಹರ್ಬಲ್ ಟೂತ್ ಪೇಸ್ಟ್
ಮುಂಬೈ: ಡಾಬರ್ ಇಂಡಿಯಾ ಲಿಮಿಟೆಡ್ ತನ್ನ ಡಾಬರ್ ಮಿಸ್ವಾಕ್ ಮತ್ತು ಡಾಬರ್ ತುಳಸಿ ಆಂಟಿ-ಬ್ಯಾಕ್ಟೀರಿಯಲ್ ಟೂತ್ ಪೇಸ್ಟ್ ಉತ್ಪನ್ನಗಳ ಲೇಬಲ್ ಗಳಲ್ಲಿ ಇರುವ "ನೋವು ನಿವಾರಕ" ಮತ್ತು "ಬ್ಯಾಕ್ಟೀರಿಯ ನಿವಾರಕ" ಎಂಬ ಹೇಳಿಕೆಗಳನ್ನು ಜೂನ್ 2025ರಿಂದ ಹಿಂತೆಗೆದುಕೊಳ್ಳುವುದಾಗಿ ಹೇಳಿದೆ. ನ್ಯಾಯಾಲಯದ ಹಸ್ತಕ್ಷೇಪ ಮತ್ತು ಡಾಬರ್ ನಿರ್ಧಾರ ಮಹಾರಾಷ್ಟ್ರ ಸರ್ಕಾರದ…


































