ಮಾಂಡೌಸ್ ಸೈಕ್ಲೋನ್ ಚಂಡಮಾರುತ ತಮಿಳುನಾಡು ತತ್ತರ: ಭಾರೀ ಬಿರುಗಾಳಿ ಮಳೆಗೆ ನಾಲ್ಕು ಮಂದಿ ಸಾವು..
ತಮಿಳುನಾಡಿನ ಮಾಮಲ್ಲಪುರಂನಲ್ಲಿ ತೀರವನ್ನು ದಾಟಿದ ಮಾಂಡೌಸ್ ಸೈಕ್ಲೋನಿಕ್ ಚಂಡಮಾರುತವು ತಮಿಳುನಾಡು ಜನತೆಯನ್ನು ಹೈರಾಣಾಗಿಸಿದೆ, ಜನರು ಮನೆ ಅಂಗಡಿ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದಾರೆ .ಹಲವಾರು ಮರಗಳನ್ನು ಬಿರುಗಾಳಿ ಕಿತ್ತುಹಾಕಿದೆ. 70 ಕಿಲೋಮೀಟರ್ ವೇಗದ ಗಾಳಿಯ ಪ್ರಭಾವದ ಅಡಿಯಲ್ಲಿ ನಗರದಲ್ಲಿ ಸುಮಾರು 400 ಮರಗಳು ಬಿದ್ದಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ…



























