ಭಾರತಕ್ಕೆ ನುಸುಳುವ ಯತ್ನ ವಿಫಲ:ಓರ್ವನನ್ನು ಹೊಡೆದುರುಳಿಸಿದ ಭದ್ರತಾಪಡೆ.
ಅಮೃತಸರ: ಪಂಜಾಬ್ ಗಡಿಯ ಮೂಲಕ ಭಾರತಕ್ಕೆಅತಿಕ್ರಮ ಪ್ರವೇಶ ಮಾಡಲು ಯತ್ನಿಸಿದ ಪಾಕ್ನಾಗರಿಕನೊಬ್ಬನನ್ನು ಭದ್ರತಾಪಡೆ ಹೊಡೆದುರುಳಿಸಿದೆ.ಪಂಜಾಬಿನ ಗುರುದಾಸ್ ಪುರ ವಲಯದಲ್ಲಿ ಮುಂಜಾನೆ ಈ ಘಟನೆ ನಡೆದಿದೆ. ಭದ್ರತಾಪಡೆಯ ಎಚ್ಚರಿಕೆ ನಿರ್ಲಕ್ಷಿಸಿ ಭಾರತದ ಕಡೆ ಮುನ್ನುಗ್ಗಿ ಬರುತ್ತಿದ್ದ ವ್ಯಕ್ತಿಯನ್ನು ಹೊಡೆದುರುಳಿಸಲಾಗಿದೆ. ಆರೋಪಿ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.ಭದ್ರತಾಪಡೆ ಹಲವು ಬಾರಿ ಎಚ್ಚರಿಕೆ…


































