ಪರಿವಾರಕಾನದಲ್ಲಿ ನಿತ್ಯ ಚಿಕನ್ ಸೆಂಟರ್ ಮೇಲೆ ಮರ ಬಿದ್ದು ಹಾನಿ
ಸುಳ್ಯನಗರದಲ್ಲಿ ನಿನ್ನೆ ಬೀಸಿದ ಗಾಳಿಮಳೆಗೆ ಪರಿವಾರ ಕಾನದಲ್ಲಿ ಮರವೊಂದು ಮುರಿದು ಬಿದ್ದು ಕೋಳಿ ಮಾರಟದ ಅಂಗಡಿಗೆ ಹಾನಿಯಾದ ಘಟನೆಎ.26 ರ ಸಂಜೆ ನಡೆದಿದೆ. ಸಂಜೆ ಬೀಸಿದ ಗಾಳಿಗೆ ಪಕ್ಕದ ಶಿವಾನಂದ ಎನ್ನುವವರ ಸೈಟ್ ನಿಂದ ಮರ ನಿತ್ಯ ಚಿಕನ್ ಸೆಂಟರ್ ಮೇಲೆ ಬಿದ್ದಿದೆ ಕಟ್ಟಡದ ತಗಡು ಶೀಟಿನ ಮಾಡು…

































