ನಿಂತಿಕಲ್ಲು : ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ರಿಫಾಶ್ ಶೇಖ್ ಪಿ ಯು ಸಿ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ದ್ವಿತೀಯ

ನಿಂತಿಕಲ್ಲು : ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ರಿಫಾಶ್ ಶೇಖ್ ಪಿ ಯು ಸಿ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ದ್ವಿತೀಯ

ನಿಂತಿಕಲ್ಲು : ಈ ಬಾರಿಯ ಪಿ ಯು ಸಿ ಯ ಪರೀಕ್ಷಾ ಫಲಿತಾಂಶ ಬಂದಿದ್ದು ,ನಿಂತಿಕಲ್ಲು ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ರಿಫಾಶ್ ಶೇಖ್ ಐ ಎಫ್ ವಾಣಿಜ್ಯ ವಿಭಾಗದಲ್ಲಿ 584 ಅಂಕಗಳನ್ನು ಪಡೆಯುವುದರೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನಿ ಹಾಗೂ ಸುಳ್ಯ ತಾಲೂಕಿನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕ್ಕೊಂಡಿರುತ್ತಾರೆ.ಇವರು ಸುಳ್ಯ ತಾಲೂಕಿನ ಮುಪ್ಪೇರ್ಯ ಗ್ರಾಮದ ಇಂದ್ರಾಜೆಯ ಮಹಮ್ಮದ್ ಫಾರೂಕ್ ಸಾಹೇಬ್ ಹಾಗೂ ಅಸ್ಮ ಬಾನು ದಂಪತಿಗಳ ಪುತ್ರಿಯಾಗಿರುತ್ತಾರೆ.

ರಾಜ್ಯ