
ಸುಳ್ಯ ನಗರದಲ್ಲಿ ಭಾರೀ ಮಳೆ ಸುರಿದಿದೆ, ಬಿಸಿಲಿನ ಬೇಗೆಗೆ ಬಸವಳಿದ ಸುಳ್ಯ ಜನತೆಗೆ ಮಳೆಯ ಸಿಂಚನ ತಂಪಾಗಿಸಿದೆ, ಸುಳ್ಯ ತಾಲೂಕಿನ ಆಸುಪಾಸಿನಲ್ಲಿ ಮಳೆ ಸುರಿದಿದ್ದರೆ ಸುಳ್ಯಕ್ಕೆ ಮಳೆ ಸುರಿದಿರಲಿಲ್ಲ, ಮಳೆ ಇಲ್ಲದೆ ಪಯಸ್ವಿನಿ ನದಿ ನೀರು ಬತ್ತಿ ಹೋಗಿ ನಗರದಲ್ಲಿ ಕುಡಿಯುವ ನೀರಿಗೂ ತಾತ್ವಾರ ಎದುರಾಗಿತ್ತು, ಜಲಚರಗಳುಗಳು ಜೀವಕಳೆದು ಕೊಂಡಿತ್ತು.ಇದೀಗ ಇಂದು ಸುರಿದ ಮಳೆ ಸುಳ್ಯ ನಗರಕ್ಕೆ ಜೀವಕಳೆ ತಂದಿದೆ ಎಂದರೆ ತಪ್ಪಾಗಲಾರದು.


