ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಸುಳ್ಯದ ಮದರ್ ತೆರೆಸಾ ಚರ್ಚ್ ಗೆ ಭೇಟಿ
ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ . ಪದ್ಮರಾಜ್ ಆರ್. ಅವರು ಸುಳ್ಯ ಮದರ್ ತೆರೆಸಾ ಚರ್ಚ್‌ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಚರ್ಚ್‌ನ ಧರ್ಮಗುರುಗಳಾದ ಕ್ರಿಸ್ಟಿನ್ ಪುದಿಯಕುನ್ನೋಳ್‌ರವರು ಪ್ರಾರ್ಥನೆ ನೆರವೇರಿಸಿ ಆಶೀರ್ವದಿಸಿದರು. ಚರ್ಚ್‌ನ ಟ್ರಸ್ಟಿಗಳಾದ ಸನ್ನಿ ಮಡತ್ತಿಲ್, ಕುರಿಯಚ್ಚನ್, ಹಾಗೂ ಮಿನಿ ಜೋಸೆಫ್, ವಿಜು ಪುನೆಕ್ಕಲ್, ಸೋಜಲ್,…


































