ಪುತ್ತೂರು: ಆನ್‌ಲೈನ್ ವಂಚನೆಗೆ ಒಳಗಾಗಿ ಬರೋಬರಿ 16.50 ಲಕ್ಷ ರೂ. ಕಳೆದುಕೊಂಡ ಪುತ್ತೂರಿನ ಪ್ರಸಿದ್ದ ವೈದ್ಯ
ಪುತ್ತೂರು: ಪುತ್ತೂರಿನ ಜನಪ್ರಿಯ ವೈದ್ಯರೋರ್ವರು ಆನ್ ಲೈನ್ ಮೋಸಕ್ಕೆ ಹಣ ಕಳೆದುಕೊಂಡ ಬಗ್ಗೆ ವರದಿಯಾಗಿದೆ. ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದಾಗಿಯೂ, ತಮ್ಮ ಮೇಲೆ ದೆಹಲಿಯಲ್ಲಿ ಪ್ರಕರಣ ದಾಖಲಾಗಿದ್ದು ಅರೆಸ್ಟ್ ಮಾಡಲು ಕೋರ್ಟ್‌ನಿಂದ ವಾರಂಟ್ ಆಗಿದೆ ಎಂದು ಪುತ್ತೂರಿನ ಜನಪ್ರಿಯ ವೈದ್ಯರೋರ್ವರಿಗೆ ಕರೆ ಮಾಡಿದ ಅಪರಿಚಿತ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ…


































