ಸುಳ್ಯ ಕುರುಂಜಿಭಾಗ್ ಮತದಾನ ಭಹಿಷ್ಕಾರ್ ಬ್ಯಾನರ್ ಅಳವಡಿಕೆ: ಟೆಂಡರ್ ಆದ ರಸ್ತೆಗೆ ಬ್ಯಾನರ್ ಅಳವಡಿಸಿದ್ದಾರೆ ನ.ಪಂ ಅದ್ಯಕ್ಷರ ಪ್ರತಿಕ್ರೀಯೆ.
ಸುಳ್ಯದ ಕುರುಂಜಿಭಾಗ್ ರಸ್ತೆ ಅಭಿವೃದ್ಧಿ ಗೆ ಆಗ್ರಹಿಸಿರುವ ಊರವರು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವದಾಗಿ ತಿಳಿದು ಬಂದಿದೆ, ಬ್ಯಾನರ್ ಅಳವಡಿಸಿದ ಬೆನ್ನಲ್ಲೆ ನಗರ ಪಂಚಾಯತ್ ಅಧ್ಯಕ್ಷರು ಮಾಧ್ಯಮ ಹೇಳಿಕೆ ಮೂಲಕ ಟೆಂಡರ್ ಆದ ರಸ್ತೆಗೆ ಬ್ಯಾನರ್ ಅಳವಡಿಸಿ ಕ್ರೆಡಿಟ್ ತೆಗೆದುಕೊಳ್ಳುವ ಸಲುವಾಗಿ ಮಾಡಿದ ಕೃತ್ಯ ಎಂದು ಸಮಜಾಯಿಸಿ ನೀಡಿದ್ದಾರೆ.ಸುಳ್ಯದ…


































