ರಾಜ್ಯದಲ್ಲಿ ನಮ್ಮದೇ ಸರಕಾರ ಬರಲಿದೆ: ಸುಳ್ಯದಲ್ಲಿ ಜನ ಬದಲಾವಣೆ ಬಯಸಿರುವುದು ಸ್ಪಷ್ಟ ವಾಗಿದೆ: ಗೆಲುವು ನಿಶ್ಚಿತ: ಜಿ ಕೃಷ್ಣಪ್ಪ.
ರಾಜ್ಯದಲ್ಲಿ ಕಾಂಗ್ರೇಸ್ ನಿಚ್ಛಳ ಬಹುಮತ ಪಡೆದು ಮುಂದಿನ ಸರಕಾರದಲ್ಲಿ ನಮ್ಮ ಪಕ್ಷ ಆಡಳಿತ ನಡೆಸಲಿದೆ.ಈ ಸರಕಾರದಲ್ಲಿ ಸುಳ್ಯಕ್ಷೇತ್ರದಿಂದ ಮತದಾರರು ತನ್ನನ್ನು ಬೆಂಬಲಿಸಿದರೆ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸುಳ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು,ಸುಳ್ಯ ಕೃಷಿ ಪ್ರಧಾನವಾದ ಪ್ರದೇಶ. ಇಲ್ಲಿ ಅಡಿಕೆ ಕೃಷಿಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಅಡಿಕೆ ಬೆಳೆಗೆ…

































