ಬೂಡು ಅಂಗನವಾಡಿಗೆ ಆವರಣಗೋಡೆ ನಿರ್ಮಿಸಲು ನಗರ ಪಂಚಾಯತ್ ಸದಸ್ಯರಿಂದ ಸಚಿವರಿಗೆ ಮನವಿ
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಬೂಡು ವಾರ್ಡ್ ಪರಿಸರದಲ್ಲಿರುವ ಅಂಗನವಾಡಿ ಕೇಂದ್ರದಕ್ಕೆ ಆವರಣ ಗೋಡೆ ಇಲ್ಲದೆ ಅಂಗನವಾಡಿಯ ಮಕ್ಕಳು ಹೊರಗೆ ಬಾರದ ಸ್ಥಿತಿ ಇದೆ, ಒಂದು ಕಡೆ ಆಳವಾದ ಕಂದಕ , ಮತ್ತೊಂದು ಕಡೆ ಸಾರ್ವಜನಿಕ ರಸ್ತೆ ಇರುವ ಹಿನ್ನಲೆಯಲ್ಲಿ ಮಕ್ಕಳನ್ನು ಕೋಣೆಯಿಂದ ಹೊರಗೆ ಕಳಿಸಲು ಅಂಗನವಾಡಿ ಕಾರ್ಯಕರ್ತೆಯರು…










