“ಸಹನೆ ಬದುಕಿನ ಭಾಗವಾಗಿರಲಿ” ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿ ಸಂದೇಶ:ಡಾ.ಲಕ್ಷ್ಮೀಶ ಕಲ್ಲುಮುಟ್ಲು ಮನೆಯಲ್ಲಿ ಪಾದಪೂಜೆ, ಗುರುವಂದನೆ.
ಸಹನೆ ಬದುಕಿನ ಭಾಗವಾಗಿರಲಿ ,ಸಂಸಾರದಲ್ಲಿ ಯಾವದೇ ಘಟನೆಗಳು ನಡೆದಾಗ ಆ ಕ್ಷಣಕ್ಕೆ ಪ್ರತಿಕ್ರೀಯೆ ನೀಡದಿರಿ,ಸಮಯ ಕಳೆದಾಗಲೆಲ್ಲ ಸಹನೆಯಿಂದ ಕಾದರೆ ಪಲಿತಾಂಶ ಒಳ್ಳೆಯದೇ ಆಗುತ್ತದೆ, ಈ ದೇಶದ ತಾಯಿಗಿರುವ ಸಹನೆ, ಈ ದೇಶದ ರೈತನಿಗಿರುವ ಸಹನೆ ನಿಮ್ಮದಾಗಿರಲಿ, ಕಷ್ಟದ ಸಂದರ್ಭದಲ್ಲಿ ಆಂತರಿಕ ಶಕ್ತಿಗಳನ್ನು ದ್ವಿಗುಣವಾಗಿಸಿಕೊಂಡರೆ,ಕಷ್ಟಗಳು ಕಳೆದು ಹೋಗುತ್ತದೆ ಎಂದು ಆದಿಚುಂಚನಗಿರಿ…










