ಮುಸ್ಲಿಮರ ಮನೆಯಲ್ಲಿ ಕುಟುಂಬ ಸದಸ್ಯೆಯಂತಿದ್ದ ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಸರ್ವಧರ್ಮ ಸಮನ್ವಯತೆ
ಉಡುಪಿ: 75 ವರ್ಷಗಳ ಕಾಲ ಮುಸ್ಲಿಮರ ಮನೆಯಲ್ಲಿ ಕುಟುಂಬದ ಸದಸ್ಯೆಯಂತೆ ವಾಸವಾಗಿದ್ದು ಮೃತಪಟ್ಟ ಹಿಂದೂ ಮಹಿಳೆಯ ಅಂತ್ಯಸಂಸ್ಕಾರವನ್ನು ಹಿಂದೂ ಸಾಂಪ್ರದಾಯದಂತೆ ಕಾಪು ಮಲ್ಲಾರು ಗ್ರಾಮದ ಸರ್ವಧರ್ಮದವರು ನೇರವೆರಿಸಿದರು. ಕಳೆದ 75 ವರ್ಷಗಳಿಂದ ಉದ್ಯಾವರ ಮೂಲದ ಜಾನಕಿ ಪೂಜಾರಿ ಅವರು ರಫೀಕ್ ಮನೆಯಲ್ಲಿ ವಾಸವಾಗಿದ್ದರು. ಜಾನಕಿ ಅವರ ಪತಿ ಹಾಗೂ…


































