ಐದು ಪೀಳಿಗೆಯ ಸೈನಿಕ ಪರಂಪರೆ ಮುಂದುವರಿಸಿದ ಲೆಫ್ಟಿನೆಂಟ್ ಪಾರುಲ್ ಧಾಧ್ವಾಲ್
ಭಾರತೀಯ ಸೇನೆಯ ಅಧಿಕಾರಿ ತರಬೇತಿ ಅಕಾಡೆಮಿ (OTA) ಯ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಲೆಫ್ಟಿನೆಂಟ್ ಪಾರುಲ್ ಧಾಧ್ವಾಲ್ ಇತಿಹಾಸ ನಿರ್ಮಿಸಿದ್ದಾರೆ. ಐದು ಪೀಳಿಗೆಯ ಸೈನಿಕ ಕುಟುಂಬದಿಂದ ಬಂದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವ ಅವರಿಗೆ ಲಭಿಸಿದೆ. ಸೆಪ್ಟೆಂಬರ್ 5, 2025 ರಂದು ಪಾರುಲ್ ಧಾಧ್ವಾಲ್ ಅವರು ಭಾರತೀಯ…

































