ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ವಿದ್ಯುತ್ ಚಾಲಿತ: ನಾಳೆಯಿಂದ (ಸೆ. 15) ಆರಂಭ
ಮಂಗಳೂರು : ಮಂಗಳೂರು–ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು, ಇದುವರೆಗೂ ಡೀಸೆಲ್ ಎಂಜಿನ್‌ನಿಂದ ಸಂಚರಿಸುತ್ತಿದ್ದರೆ, ಸೆಪ್ಟೆಂಬರ್ 15ರಿಂದ ಎಲೆಕ್ಟ್ರಿಕ್ ಎಂಜಿನ್‌ನಲ್ಲಿ ಸಂಚರಿಸಲು ಆರಂಭವಾಗಲಿದೆ. ಮಂಗಳೂರು ಜಂಕ್ಷನ್–ಸುಬ್ರಹ್ಮಣ್ಯ ರಸ್ತೆ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆ ಪ್ರಕಟಣೆ ಹೊರಡಿಸಿದೆ. ಈ ಪ್ಯಾಸೆಂಜರ್ ರೈಲು ಪ್ರತಿದಿನ ಮೂರು ಸುತ್ತು ಸಂಚಾರ ನಡೆಸುತ್ತದೆ (ರೈಲು…


































