ಅಂತರಾಷ್ಟ್ರೀಯ

ಚೀನಾದ ನಿರ್ಧಾರದಿಂದ ಭಾರತದಲ್ಲಿ 21,000 ಉದ್ಯೋಗಗಳಿಗೆ ಸಂಕಷ್ಟ
ಅಂತರಾಷ್ಟ್ರೀಯ

ಚೀನಾದ ನಿರ್ಧಾರದಿಂದ ಭಾರತದಲ್ಲಿ 21,000 ಉದ್ಯೋಗಗಳಿಗೆ ಸಂಕಷ್ಟ

ಚೀನಾ ತನ್ನ ಅಪರೂಪದ ಭೂಮಿಯ ಲೋಹಗಳ ರಫ್ತಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಭಾರತದಲ್ಲಿ ಆಡಿಯೋ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸುಮಾರು 21,000 ಉದ್ಯೋಗಗಳು ಅಪಾಯದಲ್ಲಿವೆ. ಚೀನಾದ ಈ ನಿರ್ಬಂಧವು ಮ್ಯಾಗ್ನೆಟ್‌ಗಳ ಪೂರೈಕೆಯನ್ನು ಅಡ್ಡಿಪಡಿಸುತ್ತಿದ್ದು, ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಗೆ ತೀವ್ರ ಸಮಸ್ಯೆ ಉಂಟುಮಾಡಿದೆ. ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರಮುಖ ಸಂಘಟನೆ ಎಲ್ಸಿನಾ (ELCINA) ಈ ಬಗ್ಗೆ ಸರ್ಕಾರದ ಗಮನ ಸೆಳೆದು ತುರ್ತು ಹಸ್ತಕ್ಷೇಪಕ್ಕೆ ಒತ್ತಾಯಿಸಿದೆ. 2025ರ ಏಪ್ರಿಲ್‌ನಲ್ಲಿ ಚೀನಾ ಟರ್ಬಿಯಂ ಮತ್ತು ಡಿಸ್ಪ್ರೋಸಿಯಂ ಮುಂತಾದ ಅಪರೂಪದ ಲೋಹಗಳ ರಫ್ತಿಗೆ ಪರವಾನಗಿ…

ರಾಜ್ಯ

ಧಾರ್ಮಿಕ

ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.

ಸುಳ್ಯ: ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ ಕಾರ್ಯಕ್ರಮ ದಿನಾಂಕ 20-06-2025 ರಂದು ಶುಕ್ರವಾರ ಸಂಜೆ 5ರಿಂದ ರಾತ್ರಿ 8ರ ವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿದೆ. ಆಸ್ತಿಕ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವದ್ಗೀತೆ ಯ ಸಾರವನ್ನು ತಿಳಿದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಆಯೋಜಕರಾದ ಡಾ. ವೀಣಾ ಎನ್ ಸುಳ್ಯ ,ಸಪ್ನ ಸುದರ್ಶನ್ ಮತ್ತು ಶ್ರೀಮತಿ ಬಿಂದು ವಿದ್ಯಾಧರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.
ಆಧ್ಯಾತ್ಮ ಧಾರ್ಮಿಕ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ
ಆಧ್ಯಾತ್ಮ ಧಾರ್ಮಿಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ 'B' ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಕುಟುಂಬಸ್ಥರ ಸೇವೆಯಾಗಿ ಬೆಳ್ಳಿ ರಥ ಸಮರ್ಪಣೆಗೆ ಸಂಕಲ್ಪ ಮತ್ತು ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ ನೀಡುವ ಕಾರ್ಯಕ್ರಮ ಜೂನ್ 14 ರಂದು ದೇವಸ್ಥಾನದಲ್ಲಿ ನಡೆಯಿತು. ರಥ ನಿರ್ಮಾಣದ ಬೆಳ್ಳಿಯ ಸಾಂಕೇತಿಕ ಸಮರ್ಪನೆಯನ್ನು ಬೆಳ್ಳಿಯ ನಾಣ್ಯ ವನ್ನು ಸಮರ್ಪಿಸುವ ಮೂಲಕ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ…

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು

ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈ ವರ್ಷದ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ಝುಹ್‌ರಿ ಯವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತುಬ ನಡೆಯಿತು. ಈದ್ ಸಂದೇಶವನ್ನು ಸಾರಿದ ಅವರು ಈದ್ ಹಬ್ಬವು ಬಹಳಷ್ಟು ಸ್ಮರಣೆಗಳ ಮೂಲಕ ಮನುಷ್ಯನಿಗೆ ದೊಡ್ಡ ಸಂದೇಶವನ್ನು ನೀಡುತ್ತದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರವರಿಂದ ಹಿಡಿದು ಲಕ್ಷಕ್ಕಿಂತ ಹೆಚ್ಚಿನ ಅಂಬಿಯಾಗಳೂ, ಔಲಿಯಾಗಳೂ ಕಲಿಸಿದ್ದು ಕ್ಷಮೆಯ ಮೂಲಕ ಶಾಂತಿಯನ್ನು ಸ್ಥಾಪಿಸಿ ತ್ಯಾಗದ ಮೂಲಕ ಸೌಹಾರ್ದತೆಯನ್ನು ಕಾಪಾಡುವುದಾಗಿದೆ. ಅದರೊಂದಿಗೆ…

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು
ಧಾರ್ಮಿಕ
ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ  ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!
ಧಾರ್ಮಿಕ ಮನೋರಂಜನೆ

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಅಪಶಕುನಗಳು ಹತ್ತಿರವಾಗುತ್ತಲೇ ಇವೆ. ಯಶಸ್ವಿಯಾದ ಕಾಂತಾರ ಚಿತ್ರದ ನಂತರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಸೆಟ್‌ನಲ್ಲಿ ಈಗ ಮತ್ತೊಂದು ದುಃಖದ ಸುದ್ದಿ ಕೇಳಿಬಂದಿದೆ. ಪ್ರಮುಖ ಪಾತ್ರಧಾರಿಯಾದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? ತುಳುನಾಡಿನ ಆರಾಧ್ಯ ದೈವವನ್ನು ಕಾಂತರ ಚಿತ್ರ ತಂಡ ರಸ್ತೆಯಲ್ಲಿ ಕುಣಿಯುವಂತೆ ಮಾಡಿದೆ ಎಂದು ದೈವರಾದಕರು ಮತ್ತು ತುಳುನಾಡಿನ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚಿತ್ರತಂಡ…

ಕ್ರೀಡೆ

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI