ಸುಳ್ಯ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಶುಭಾರಂಭ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ನೀಡಿದ ಕೊಡುಗೆ ಅಪಾರವಾದುದು, ಜನರು ಸ್ವಯುಕ್ತತೆಯ ಬದುಕು ನಡೆಸಲು ಇಂದು ಸಹಕಾರಿ ಸಂಸ್ಥೆಗಳು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು,ಇಂತಹ ನೂರಾರು ಸಹಕಾರ ಬ್ಯಾಂಕಗಳಿಂದಾಗಿ ಕೋಟ್ಯಾಂತರ ಜನರು ಸ್ವಾವಲಂಭನೆ ಬದುಕು ಕಟ್ಟಿಕೊಂಡಿದ್ದಾರೆ, ಸಂಸ್ಥೆಯ ಠೇವಣಿ ದಾರರಿಗೆ ಕೊಡುವ ಗೌರವ, ಸಾಲಪಡೆಯುವವನಿಗೂ ನೀಡುವಂತಾಗಬೇಕು , ಸಾಲ ಬಾಕಿಗಳನ್ನೂ ಸಾಲಗಾರನಿಂದ…

































