ರೈನ್ ಕೋಟ್‌ಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಿದ ಸುಳ್ಯದ ಕುಂ ಕುಂ ಫ್ಯಾಶನ್.ಪ್ರತಿಷ್ಠಿತ ಕಂಪೆನಿ ರೈನ್ ಕೋಟ್ ಗಳ ಮೇಲೆ ಶೇ.30 ಡಿಸ್ಕೌಂಟ್ .
ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದ್ದು , ಮಳೆಗಾಲದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಲು ಉತ್ತಮ ದರ್ಜೆಯ ರೈನ್ ಕೋಟ್‌ಗಳು ಅನಿವಾರ್ಯ . ರೈನ್ ಕೋಟ್ ಖರೀದಿದಾರರಿಗೆ ಅನುಕೂಲವಾಗುವಂತೆ ಹೆಸರಾಂತ ವಸ್ತ್ರ ಮಳಿಗೆ ಕುಂಕುಂ ಫ್ಯಾಶನ್‌ನಲ್ಲಿ ಭಾರಿ ರಿಯಾಯಿತಿ ದರದಲ್ಲಿ (ಶೇ.30 ರಷ್ಟು) ರೈನ್ ಕೋಟ್‌ಗಳು ಲಭ್ಯವಿದೆ ಎಂದು…

































