ವೀರಕೇಸರಿ ದಸರಾ ಉತ್ಸವ ಸಮಿತಿ ಸಭೆ
ನೂತನ ಅಧ್ಯಕ್ಷರಾಗಿ ಪ್ರಜ್ವಲ್ ಬಿ ಪಿ: ಕಾರ್ಯದರ್ಶಿಯಾಗಿ ಮೋಹನ್ ದಾಸ್
ಸುಳ್ಯ ವೀರಕೇಸರಿ ದಸರಾ ಉತ್ಸವ ಸಮಿತಿಯ ಸಭೆ ಅ.೨ ರಂದು ಸುಳ್ಯದ ವಿಷ್ಣು ಸರ್ಕಲ್ ಬಳಿ ನಡೆಯಿತು, ಸತತ ೧೮ ವರ್ಷಗಳಿಂದ ಸಮಿತಿಗಳನ್ನು ರಚಿಸಿ ಸುಳ್ಯ ಶಾರದಾಂಭ ದಸರಾ ಸಂಭ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾ , ಆಕರ್ಷಕ ಸ್ಥಬ್ಧ ಚಿತ್ರಗಳನ್ನು ಪ್ರಾಯೋಜಿಸುತ್ತಾ ಸುಳ್ಯದ ಅತ್ಯುತ್ತಮ ತಂಡವಾಗಿ ಸೇವೆ ಸಲ್ಲಿಸುತ್ತಿರುವ ವೀರ…


































