ಕೇರಳದಲ್ಲಿ ಹೆಚ್ಚುತ್ತಿರುವ ಮೆದುಳು ತಿನ್ನುವ ಅಮೀಬಾ ರೋಗ : ಕೋಜಿಕೋಡ್‌ನ 14 ವರ್ಷದ ಬಾಲಕ ಸಾವು.
ಮೆದುಳು ತಿನ್ನುವ ಅಮೀಬಾ ರೋಗದಿಂದ 14 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಕೇರಳದ ಕೋಜಿಕೋಡ್‌ನಲ್ಲಿ ನಡೆದಿದೆ. ಕಲುಷಿತ ನೀರಿನಲ್ಲಿ ಕಂಡು ಬರುವ ಮೆದುಳು ತಿನ್ನುವ ಅಮೀಬಾ ಬಾಲಕನ ದೇಹವನ್ನು ಸೇರ್ಪಡೆಗೊಂಡು ಅನಾರೋಗ್ಯ ಉಂಟಾದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 14 ವರ್ಷದ ಬಾಲಕ ಮೃದುಲ್ ಚಿಕಿತ್ಸೆ ಫಲಕಾರಿಯಾಗದೆ ಬುಧಬಾರ…



























