ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರ ಬಂಧಿಸಿದ ಅರಣ್ಯಾಧಿಕಾರಿಗಳು: ಪ್ರಾಣಿಗಳ ಮಾಂಸ ಹಾಗು ಕೋವಿ ವಶ.
ಕಡಬ: ಇಲ್ಲಿನ ಪಂಜ ಅರಣ್ಯ ವಲಯ ವ್ಯಾಪ್ತಿಯ ಬಲ್ಯದಲ್ಲಿ ಶಿಕಾರಿಗೆ ತೆರಳಿದವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಜುಲೈ 22ರ ನಸುಕಿನ ವೇಳೆ ನಡೆದಿದೆ. ಬಂಧಿತರಿಂದ ನಾಡ ಕೋವಿ ಸಹಿತ ಭೇಟೆಯಾಡಿದ ಸತ್ತ ಬರ್ಕಾ(ಮೌಸ್ ಡೀರ್) ಕಾಡು ಪ್ರಾಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯ್, ಹೇಮಂತ್, ಸಜಿ ಬಂಧಿತರಾಗಿದ್ದು ಪ್ರವೀಣ್…


































