ಸುಳ್ಯ ನಗರದಲ್ಲಿ ಎಟಿಎ ಕೇಂದ್ರಗಳು ಖಾಲಿ ಖಾಲಿ…!ಖಾತೆಯಲ್ಲಿ ಹಣವಿದ್ದರೂ ತೆಗೆಯಲಾಗದೆ ಪರದಾಡಿದ ನೂರಾರು ಗ್ರಾಹಕರು.
ಸುಳ್ಯ ನಗರದ ಬಹುತೇಕ ಎಟಿಎಂ ಕೇಂದ್ರದಲ್ಲಿ ಹಣ ದೊರೆಯದೆ ನೂರಾರು ಗ್ರಾಹಕರು ಪರದಾಡುವ ಸ್ಥಿತಿ ಉಂಟಾಗಿದೆ ಕಳೆದೆರಡು ದಿನಗಳಿಂದ ಸುಳ್ಯ ನಗರದ ಎಲ್ಲಾ ಎ ಟಿ ಎಂ ಕೇಂದ್ರ ದಲ್ಲಿ ಹಣ ದೊರೆಯದೆ ಇರುವ ಸ್ಥಿತಿ ಇದ್ದು ನೂರಾರು ಗ್ರಾಹಕರು ಪರದಾಡುವಂತಾಯಿತು. ಬಹುತೇಕ ಎ…


































