ರಾಮೇಶ್ವರಂ ಕೆಫೆ ವಿರುದ್ಧ ಬ್ಲ್ಯಾಕ್‌ಮೇಲ್ ಪ್ರಯತ್ನ:ಎಫ್ಐಆರ್ ದಾಖಲಿಸಿದ ಸಂಸ್ಥೆ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆ ಮೇಲೆ ಒಂದು ಗುಂಪು ವ್ಯಕ್ತಿಗಳು ವಿಡಿಯೋ ಮೂಲಕ ₹25 ಲಕ್ಷ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಸಂಸ್ಥೆಯವರು ಎಫ್ಐಆರ್ ದಾಖಲಿಸಿದ್ದಾರೆ. ದೂರುದಾರರ ಪ್ರಕಾರ, ಆರೋಪಿತರು ಆಹಾರದಲ್ಲಿ ಹುಳು ಕಂಡುಬಂದಂತೆ ತೋರಿಸುವ ನಾಟಕೀಯ ದೃಶ್ಯವನ್ನು ಚಿತ್ರೀಕರಿಸಿ, ಅದನ್ನು ಸಾರ್ವಜನಿಕಗೊಳಿಸದಿರುವಂತೆ…





































