ಕೊಡಗು ಸಂಪಾಜೆ : ಕರ್ನಾಟಕ ಸರ್ಕಾರದ ರಾಜ್ಯ ವನ್ಯ ಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಶ್ರೀ ಸಂಕೇತ್ ಪೂವಯ್ಯ ಭೇಟಿ :ಗ್ರಾಮಸ್ಥರಿಂದ ವನ್ಯ ಜೀವಿಗಳ ಹಾವಳಿ, ಅರಣ್ಯ ಅಂಚಿನ ಜನರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಕೆ/ಅಹವಾಲು ಸ್ವೀಕಾರ
ಸಂಪಾಜೆ ಹೋಬಳಿಯ ಸಂಪಾಜೆ, ಚೆಂಬು, ಪೆರಾಜೆ ಭಾಗದಲ್ಲಿ ಜನಸಾಮಾನ್ಯರ ಬವಣೆಯಾಗಿರುವ ವನ್ಯಜೀವಿ ಹಾಗೂ ಮಾನವ ಸಂಘರ್ಷಕ್ಕೆ ಸಂಬಂಧಪಟ್ಟ ಹಾಗೆ ಜನರೊಂದಿಗೆ ಚರ್ಚಿಸಿ ಸಾಧ್ಯವಾದ ಮಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ *ಮಾನ್ಯ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣ ರವರ ಸೂಚನೆಯಂತೆ* ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ *ಶ್ರೀ ಸಂಕೇತ್ ಪೂವಯ್ಯ*…









