ಕೇರಳ ಮೊಲ ಕಚ್ಚಿ ಗೃಹಿಣಿ ಸಾವು..!
ಅಲಪ್ಪುಳ(ಕೇರಳ ) : ಮೊಲ ಕಚ್ಚಿದ ಪರಿಣಾಮ ಗೃಹಿಣಿಯೋರ್ವಳು ಸಾವನ್ನಪ್ಪಿದ ಘಟನೆ ಕೇರಳದ ಅಲಪ್ಪುಳ ತಕಾಝೀಯಲ್ಲಿ ನಡೆದಿದೆ. ಶಾಂತಮ್ಮ (65 ) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ. ಮನೆಯ ಸಾಕು ಮೊಲ ಸಾಂತಮ್ಮ ಅವರನ್ನು ಕಚ್ಚಿದೆ ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಶಾಂತಮ್ಮ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೇಬಿಸ್…










