ಗ್ರಾಹಕರ ಬೇಡಿಕೆ ಮೇರೆಗೆ ಸ್ವರ್ಣಂ ಜ್ಯುವೆಲ್ಸ್‌ನ ಗೋಲ್ಡ್ ಎಕ್ಸ್‌ಚೇಂಜ್ ಮೇಳ ಡಿಸೆಂಬರ್ 10ರ ವರೆಗೆ ವಿಸ್ತರಣೆ!
ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹತ್ತಿರವಿರುವ ಸೂಂತೋಡು ಎಂಪೋರಿಯಂ ಬಿಲ್ಡಿಂಗ್‌ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ ನಡೆಯುತ್ತಿರುವ "ಗೋಲ್ಡ್ ಎಕ್ಸ್‌ಚೇಂಜ್ ಮೇಳ"ಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಗ್ರಾಹಕರ ಅಪೇಕ್ಷೆಯ ಮೇರೆಗೆ ಈ ಮೇಳವನ್ನು ಡಿಸೆಂಬರ್ 10, 2025ರ ವರೆಗೆ ವಿಸ್ತರಿಸಲಾಗಿದೆ. ಈ ಗೋಲ್ಡನ್ ಎಕ್ಸ್‌ಚೇಂಜ್ ಮೇಳವು ವಾಸ್ತವವಾಗಿ ನವೆಂಬರ್ 24…










