ಬಾಲಿವುಡ್‌ನ ‘ಹೀ ಮ್ಯಾನ್’ ಲೆಜೆಂಡರಿ ನಟ ಧರ್ಮೇಂದ್ರ ನಿಧನ
ಮುಂಬೈ (ನ.24): ಭಾರತೀಯ ಚಿತ್ರರಂಗದ 'ಲೆಜೆಂಡರಿ' ನಟ, ಅಭಿಮಾನಿಗಳಿಂದ 'ಹೀ ಮ್ಯಾನ್' ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಧರ್ಮೇಂದ್ರ ಅವರು, 89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರು ಇಂದು ನಿಧನರಾಗಿದ್ದಾರೆ.ಬಾಲಿವುಡ್‌ನ ಗೋಲ್ಡನ್ ಯುಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದ ಧರ್ಮೇಂದ್ರ ಅವರ ನಿಧನಕ್ಕೆ…










