ಪೆರಾಜೆ : ಎರಡು ಪ್ರತ್ಯೇಕ ಅಪಘಾತ : ಇಬ್ಬರಿಗೆ ಗಾಯ.
ಸ್ಕಾರ್ಫಿಯೋ ಕಾರೊಂದು ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿರುವ ಘಟನೆ ಪೆರಾಜೆಯಲ್ಲಿ ವರದಿಯಾಗಿದೆ .ಪೆರಾಜೆ ಬಸ್ ನಿಲ್ದಾಣದ ಎದುರು ಬೈಕೊಂದಕ್ಕೆ ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುವ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದಿದೆ. ಸುಳ್ಯದಿಂದ ಪೆರಾಜೆಗೆ ಬೈಕ್ ತಿರುಗಿಸುವ ಸಂದರ್ಭದಲ್ಲಿ ಬೈಕ್ ಗೆ ಹಿಂಬದಿಯಿಂದ ಸ್ಕಾರ್ಪಿಯೋ ಡಿಕ್ಕಿಯಾಗಿದೆ. ಪರಿಣಾಮ…









