
ಪೆರಾಜೆ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಸ್ಥಾನ ಬೆಟ್ಟದಪುರದಲ್ಲಿ ನವರಾತ್ರಿ ಮಹೋತ್ಸವ ಕಾರ್ಯಕ್ರಮ ಒಂಬತ್ತು ದಿನಗಳ ಕಾಲ ಪೂಜಾ ವಿಧಿ ವಿಧಾನದೊಂದಿಗೆ ಸಂಪನ್ನಗೊಂಡಿತು.

ಅ.03 ಬೆಳಗ್ಗೆ 6-00ಕ್ಕೆ: ದೀಪ ಪ್ರತಿಷ್ಠೆ, ಗಣಪತಿ ಹೋಮ, ಶುದ್ಧಿ ಕಲಶ,ಉದಯ ಪೂಜೆ ಮಹಾಪೂಜೆ, ಪ್ರಸಾದ ವಿತರಣೆ. ಅನ್ನಸಂತರ್ಪಣೆ ನಡೆಯಿತು. ಅ.04 ಶುಕ್ರವಾರ ಬೆಳಗ್ಗೆ 7-30ಕ್ಕೆ : ಉದಯ ಪೂಜೆ, ಮಧ್ಯಾಹ್ನ 1-00ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅ.05.ರಂದುಬೆಳಗ್ಗೆ 7-30ಕ್ಕೆ : ಉದಯ ಪೂಜೆ, ಬೆಳಗ್ಗೆ 10-00ಕ್ಕೆ : ತೆನೆ ತುಂಬಿಸುವುದು.ಮಧ್ಯಾಹ್ನ 1-೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು, ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಅ.06- ಬೆಳಗ್ಗೆ ಗಂ. 7-30ಕ್ಕೆ: ಉದಯ ಪೂಜೆ ಮಧ್ಯಾಹ್ನ 1-೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಅ. 07ಬೆಳಗ್ಗೆ 7-30ಕ್ಕೆ : ಉದಯ ಪೂಜೆ ಮಧ್ಯಾಹ್ನ 1-೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು,ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಅ.08 ಬೆಳಗ್ಗೆ 7-30ಕ್ಕೆ : ಉದಯ ಪೂಜೆ ಮಧ್ಯಾಹ್ನ 1೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆನಡೆಯಿತು ಅ. 09 ಬೆಳಗ್ಗೆ 6-30ಕ್ಕೆ: ಗಣಪತಿ ಹೋಮ, ಉದಯ ಪೂಜೆ ಮಧ್ಯಾಹ್ನ 12-30ರಿಂದ: ಶ್ರೀಚಕ್ರ ಪೂಜೆ, ನಾಗತಂಬಿಲ, ಮಹಾಪೂಜೆ, ಅಲಂಕಾರ ಪೂಜೆ, ಹೂವಿನ ಪೂಜೆ,ದರ್ಶನಬಲಿ, ಹಲಿಕೆ ಸಮರ್ಪಿಸುವುದು, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಸಂಜೆ 6-20ರಿಂದ : ದೀಪಾರಾಧನೆ, ಭಜನಾ ಪ್ರಾರಂಭ, ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ,ಪುತ್ಯ-ಪೆರಾಜೆ ಶ್ರೀ ಬಸವೇಶ್ವರ ಭಜನಾ ಮಂಡಳಿ, ಕಾಂತುಬೈಲು-ದಬ್ಬಡ್ಕ, ಶ್ರೀ ಮಂಜುನಾಥ ಭಜನಾ ಮಂಡಳಿ, ಬಾಲೆಂಬಿ ರವರಿಂದ ಭಜನಾ ಕಾರ್ಯಕ್ರಮ ನಡೆಯಿತು.ರಾತ್ರಿ 8-30ಕ್ಕೆ : ಮಹಾಪೂಜೆ, ಅಲಂಕಾರ ಪೂಜೆ, ಹೂವಿನ ಪೂಜೆ, ದರ್ಶನಬಲಿ, ಹರಿಕೆ ಸಮರ್ಪಿಸಲಾಯಿತು,ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ವಿಶೇಷ ಅತಿಥಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ ಆಗಮಿಸಿ ಕಾರ್ಯಕ್ರಮದ ಅಥಿತಿಯಾಗಿ ಭಾಗವಹಿಸಿದ್ದರು.



