ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್‌ಗೆ ಭರ್ಜರಿ ಜಯ: ಗಿಲ್ ಶತಕದ ಅಬ್ಬರಕ್ಕೆ ನಡುಗಿದ ರಾಯಲ್ಸ್ , ಟೈಟನ್ಸ್ ಫೈನಲ್‌ಗೆ!
ಕ್ರೀಡೆ ರಾಷ್ಟ್ರೀಯ

ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್‌ಗೆ ಭರ್ಜರಿ ಜಯ: ಗಿಲ್ ಶತಕದ ಅಬ್ಬರಕ್ಕೆ ನಡುಗಿದ ರಾಯಲ್ಸ್ , ಟೈಟನ್ಸ್ ಫೈನಲ್‌ಗೆ!

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ತಂಡ ಕಳೆದ ಐದು ಸೀಸನ್‌ಗಳಲ್ಲಿ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿ ದಾಖಲೆ…

ಭಯೋತ್ಪಾದನೆ ವಿರುದ್ಧ ದ್ವಿಮುಖ ನೀತಿ ಬೇಡ, ಕಠಿಣ ಕ್ರಮಕ್ಕೆ ಅಜಿತ್ ದೋವಲ್ ಕರೆ
ಅಂತರಾಷ್ಟ್ರೀಯ ರಾಷ್ಟ್ರೀಯ

ಭಯೋತ್ಪಾದನೆ ವಿರುದ್ಧ ದ್ವಿಮುಖ ನೀತಿ ಬೇಡ, ಕಠಿಣ ಕ್ರಮಕ್ಕೆ ಅಜಿತ್ ದೋವಲ್ ಕರೆ

ಮಾಸ್ಕೋ: ಅಂತರರಾಷ್ಟ್ರೀಯ ಭದ್ರತಾ ಸಮ್ಮೇಳನದ ನಡುವೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೋಯಿಗು ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಮಾಸ್ಕೋದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಭದ್ರತಾ ವೇದಿಕೆ ಹಾಗೂ ಸುರಕ್ಷತಾ ವ್ಯವಹಾರಗಳ ಉನ್ನತ ಪ್ರತಿನಿಧಿಗಳ…

ಭಾರತ-ಬಾಂಗ್ಲಾ ಗಡಿ ಬೇಲಿ ನಿರ್ಮಾಣ: ಬಿಎಸ್‌ಎಫ್‌ಗೆ 142.8 ಎಕರೆ ಜಮೀನು ಹಸ್ತಾಂತರಿಸಿದ ಪಶ್ಚಿಮ ಬಂಗಾಳ ಸರ್ಕಾರ!
ರಾಷ್ಟ್ರೀಯ

ಭಾರತ-ಬಾಂಗ್ಲಾ ಗಡಿ ಬೇಲಿ ನಿರ್ಮಾಣ: ಬಿಎಸ್‌ಎಫ್‌ಗೆ 142.8 ಎಕರೆ ಜಮೀನು ಹಸ್ತಾಂತರಿಸಿದ ಪಶ್ಚಿಮ ಬಂಗಾಳ ಸರ್ಕಾರ!

ಕೋಲ್ಕತ್ತಾ: ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ನೂತನ ಸರ್ಕಾರ ಭಾರಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಗಡಿ ಪ್ರದೇಶಗಳಲ್ಲಿ ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಹೊರಠಾಣೆಗಳು (Outposts) ಮತ್ತು ಮುಳ್ಳುತಂತಿ ಬೇಲಿ ಮೂಲಸೌಕರ್ಯಗಳನ್ನು ನಿರ್ಮಿಸಲು ರಾಜ್ಯ ಸರ್ಕಾರವು ಒಟ್ಟು 142.79 ಎಕರೆ ಭೂಮಿಯನ್ನು…

ಐಪಿಎಲ್ 2026: ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್, ಆರ್ಚರ್ ಮಾರಕ ಬೌಲಿಂಗ್; ಕ್ವಾಲಿಫೈಯರ್ 2 ಹಂತಕ್ಕೆ ಲಗ್ಗೆ ಇಟ್ಟ ರಾಜಸ್ಥಾನ್ ರಾಯಲ್ಸ್!
ಕ್ರೀಡೆ ರಾಷ್ಟ್ರೀಯ

ಐಪಿಎಲ್ 2026: ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್, ಆರ್ಚರ್ ಮಾರಕ ಬೌಲಿಂಗ್; ಕ್ವಾಲಿಫೈಯರ್ 2 ಹಂತಕ್ಕೆ ಲಗ್ಗೆ ಇಟ್ಟ ರಾಜಸ್ಥಾನ್ ರಾಯಲ್ಸ್!

ಕ್ರಿಕೆಟ್ ಜಗತ್ತು ಮತ್ತೊಮ್ಮೆ ಆ ಅದ್ಭುತ ಪ್ರತಿಭೆಗೆ ತಲೆಬಾಗಿದೆ! 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಾರಿಸಿದ ಸಿಕ್ಸರ್‌ಗಳ ಸುರಿಮಳೆ ಹಾಗೂ ಜೋಫ್ರಾ ಆರ್ಚರ್ ಅವರ ಮಾರಕ ಬೌಲಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 47 ರನ್‌ಗಳ ಭರ್ಜರಿ…

ಪಾಟೀದಾರ್ ಅಬ್ಬರ, ಬೌಲರ್‌ಗಳ ಮಾರಕ ದಾಳಿ: ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್‌ಗೆ ಆರ್‌ಸಿಬಿ ಗ್ರ್ಯಾಂಡ್ ಎಂಟ್ರಿ!
ಕ್ರೀಡೆ ರಾಜ್ಯ ರಾಷ್ಟ್ರೀಯ

ಪಾಟೀದಾರ್ ಅಬ್ಬರ, ಬೌಲರ್‌ಗಳ ಮಾರಕ ದಾಳಿ: ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್‌ಗೆ ಆರ್‌ಸಿಬಿ ಗ್ರ್ಯಾಂಡ್ ಎಂಟ್ರಿ!

​ಧರ್ಮಶಾಲಾ: ಡಿಫೆಂಡಿಂಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್‌ನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿ ಬೀಗಿದೆ. ಮಂಗಳವಾರ ಇಲ್ಲಿನ ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ…

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಭಾರೀ ಏರಿಕೆ; ಕೇವಲ ಎರಡು ವಾರದಲ್ಲಿ ₹7.5 ಹೆಚ್ಚಳ!
ರಾಷ್ಟ್ರೀಯ ವಾಹನ ಸುದ್ದಿ

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಭಾರೀ ಏರಿಕೆ; ಕೇವಲ ಎರಡು ವಾರದಲ್ಲಿ ₹7.5 ಹೆಚ್ಚಳ!

​ನವದೆಹಲಿ:ದೇಶಾದ್ಯಂತ ತೈಲ ಬೆಲೆ ಏರಿಕೆಯ ಸರಣಿ ಮುಂದುವರಿದಿದ್ದು, ಇಂದಿನಿಂದ (ಮೇ 25) ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಭಾರೀ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ ₹2.61 ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ ₹2.71 ರಷ್ಟು ಹೆಚ್ಚಳವಾಗಿದೆ. ಸತತ ನಾಲ್ಕನೇ ಶಾಕ್: ದೀರ್ಘಾವಧಿಯ ಸ್ಥಿರತೆಯ…

​”ವೆಲ್ ಡನ್ ಅರ್ಜುನ್”: ಎಲ್‌ಎಸ್‌ಜಿ ಪರ ಪದಾರ್ಪಣೆ ಮಾಡಿದ ಮಗನ ಆಟಕ್ಕೆ ಸಚಿನ್ ತೆಂಡೂಲ್ಕರ್ ಮೆಚ್ಚುಗೆ!
ಕ್ರೀಡೆ ರಾಷ್ಟ್ರೀಯ

​”ವೆಲ್ ಡನ್ ಅರ್ಜುನ್”: ಎಲ್‌ಎಸ್‌ಜಿ ಪರ ಪದಾರ್ಪಣೆ ಮಾಡಿದ ಮಗನ ಆಟಕ್ಕೆ ಸಚಿನ್ ತೆಂಡೂಲ್ಕರ್ ಮೆಚ್ಚುಗೆ!

ಲಕ್ನೋ: ಐಪಿಎಲ್ 2026ರ (IPL 2026) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದ ಮಗ ಅರ್ಜುನ್ ತೆಂಡೂಲ್ಕರ್ ಅವರ ತಾಳ್ಮೆ, ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೀರ್ಘಕಾಲದ…

ರಕ್ಷಣಾ ರಂಗಕ್ಕೆ ಹೊಸ ಬಲ: ‘ವಾಯು ಅಸ್ತ್ರ’ ಲೋಯಿಟರಿಂಗ್ ಮ್ಯುನಿಷನ್ ಯಶಸ್ವಿ ಪರೀಕ್ಷೆ!
ತಂತ್ರಜ್ಞಾನ ರಾಷ್ಟ್ರೀಯ

ರಕ್ಷಣಾ ರಂಗಕ್ಕೆ ಹೊಸ ಬಲ: ‘ವಾಯು ಅಸ್ತ್ರ’ ಲೋಯಿಟರಿಂಗ್ ಮ್ಯುನಿಷನ್ ಯಶಸ್ವಿ ಪರೀಕ್ಷೆ!

​ನವದೆಹಲಿ: ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿತವಾಗಿದೆ. ಪುಣೆ ಮೂಲದ ಖಾಸಗಿ ರಕ್ಷಣಾ ವಲಯದ ಸಂಸ್ಥೆಯಾದ 'ನಿಬೆ ಲಿಮಿಟೆಡ್' (Nibe Limited), ತಾನು ಅಭಿವೃದ್ಧಿಪಡಿಸಿರುವ 'ವಾಯು ಅಸ್ತ್ರ' (Vayu Astra) ಲೋಯಿಟರಿಂಗ್ ಮ್ಯುನಿಷನ್ (Loitering Munition - ಇದನ್ನು ಸಾಮಾನ್ಯವಾಗಿ ಕಾಮಿಕಾಜೆ ಅಥವಾ ಆತ್ಮಹತ್ಯಾ ಡ್ರೋನ್…

ವಾಹನ ಸವಾರರಿಗೆ ಮತ್ತೆ ಶಾಕ್: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 90 ಪೈಸೆ ಏರಿಕೆ!
ರಾಷ್ಟ್ರೀಯ ವಾಹನ ಸುದ್ದಿ

ವಾಹನ ಸವಾರರಿಗೆ ಮತ್ತೆ ಶಾಕ್: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 90 ಪೈಸೆ ಏರಿಕೆ!

ಬೆಂಗಳೂರು: ದೇಶದಲ್ಲಿ ಜನಸಾಮಾನ್ಯರಿಗೆ ಇಂಧನ ದರ ಏರಿಕೆಯ ಬಿಸಿ ಮತ್ತೊಮ್ಮೆ ತಟ್ಟಿದೆ. ತೈಲ ಕಂಪನಿಗಳು ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 90 ಪೈಸೆಯಷ್ಟು ಹೆಚ್ಚಳ ಮಾಡಿವೆ. ಕೇವಲ ಒಂದು ವಾರದ ಅವಧಿಯಲ್ಲಿ ನಡೆದಿರುವ ಎರಡನೇ ಇಂಧನ ದರ ಏರಿಕೆ ಇದಾಗಿದೆ. ಕಳೆದ ಶುಕ್ರವಾರವಷ್ಟೇ ಪ್ರತಿ…

ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿಗೆ 23 ರನ್‌ಗಳ ಭರ್ಜರಿ ಜಯ: ಪ್ಲೇಆಫ್‌ಗೆ ಲಗ್ಗೆ ಇಟ್ಟ ಬೆಂಗಳೂರು!
ಕ್ರೀಡೆ ರಾಷ್ಟ್ರೀಯ

ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿಗೆ 23 ರನ್‌ಗಳ ಭರ್ಜರಿ ಜಯ: ಪ್ಲೇಆಫ್‌ಗೆ ಲಗ್ಗೆ ಇಟ್ಟ ಬೆಂಗಳೂರು!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ಲೇಆಫ್ ಕನಸು ನನಸಾಗಿದೆ. ಭಾನುವಾರ ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ರೋಮಾಂಚಕ ಪಂದ್ಯದಲ್ಲಿ ಆರ್‌ಸಿಬಿ 23 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಅಧಿಕೃತವಾಗಿ ಪ್ಲೇಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ.​ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI