ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ
ಧಾರ್ಮಿಕ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಭಕ್ತಿಭಾವದೊಂದಿಗೆ ಏಪ್ರಿಲ್ 30, 2025 (ಬುಧವಾರ)ರಿಂದ ಮೇ 1, 2025 (ಗುರುವಾರ)ರ ತನಕ ವಿಜೃಂಭಣೆಯಿಂದ ನೆರವೇರಿತು. ಏ.30, ಬುಧವಾರದಂದು:ಬೆಳಿಗ್ಗೆ ಗಣಪತಿ ಹವನ, ನಾಗನಕಟ್ಟೆಯಲ್ಲಿ ಅಭಿಷೇಕ, ತಂಬಿಲ…

ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಭಾರತದಲ್ಲಿ ಮೂರು ದಿನಗಳ ಶೋಕಾಚರಣೆ
ಅಂತರಾಷ್ಟ್ರೀಯ ಧಾರ್ಮಿಕ

ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಭಾರತದಲ್ಲಿ ಮೂರು ದಿನಗಳ ಶೋಕಾಚರಣೆ

ದೆಹಲಿ, ಏಪ್ರಿಲ್ 22, 2025 — ಹೋಲಿ ಸೀಯ್ ನ ಶ್ರೇಷ್ಠ ಧರ್ಮಗುರು, ಪೋಪ್ ಫ್ರಾನ್ಸಿಸ್ ಏಪ್ರಿಲ್ 21 ರಂದು ನಿಧನರಾದ ಹಿನ್ನೆಲೆ, ಭಾರತ ಸರ್ಕಾರವು ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ಶೋಕಾಚರಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 22 (ಮಂಗಳವಾರ) ಮತ್ತು ಏಪ್ರಿಲ್ 23 (ಬುಧವಾರ)…

ಕ್ರೈಸ್ತ  ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನಿಧನ
ಧಾರ್ಮಿಕ

ಕ್ರೈಸ್ತ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನಿಧನ

ವ್ಯಾಟಿಕನ್ ಸಿಟಿ, ಏಪ್ರಿಲ್ 21: ಕ್ರೈಸ್ತ ಜಗತ್ತಿನ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ಇಂದು ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಪ್ರಕಟಿಸಿದೆ. 88ನೇ ವಯಸ್ಸಿನಲ್ಲಿ ತನ್ನ ಕೊನೆಯ ಉಸಿರೆಳೆದ ಅವರು, ತಮ್ಮ ಸರಳತೆ, ಸೇವಾಭಾವನೆ ಮತ್ತು ಮಾನವೀಯತೆಗೆ ಹೆಸರುವಾಸಿಯಾಗಿದ್ದರು. ಪೋಪ್ ಫ್ರಾನ್ಸಿಸ್ (ಅಸಲಿ ಹೆಸರು ಹೊರ್ಗೆ ಮಾರಿಯೋ ಬೆರ್ಗೊಗ್ಲಿಯೋ) 2013ರಲ್ಲಿ…

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ – ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ತೀವ್ರ ಖಂಡನೆ
ಅಪರಾಧ ಧಾರ್ಮಿಕ ಶೈಕ್ಷಣಿಕ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ – ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ತೀವ್ರ ಖಂಡನೆ

ಮೊನ್ನೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯ ನಡುವೆ ಶಿವಮೊಗ್ಗ ಹಾಗೂ ಬೀದರ್ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಘಟನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ (ಪವಿತ್ರ ಯಜ್ಞೋಪವೀತ) ತೆಗೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ…

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.
ಧಾರ್ಮಿಕ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ರಾಶಿ ಚಿಂತನೆ ಹಾಗೂ ಸನ್ಮಾನ ಕಾರ್ಯಕ್ರಮ ಮಾ. 29 ರಂದು ನಡೆಯಿತು. ಕೇರಳದ ದೈವಜ್ಞರಾದ ಪಂಕಜಾಕ್ಷ ಅವರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು.ಮಹೋತ್ಸವದ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿಮಹೋತ್ಸವ ಸಮಿತಿ…

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ – ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ
ಧಾರ್ಮಿಕ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ – ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ

ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಲ್ಲಿ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ದಿನಾಂಕ 28-03-2025 ರಂದು ರಾತ್ರಿ 8:00 ಗಂಟೆಯಿಂದ ಕಾಳ ಮುಲಿಯನ್ ಮತ್ತು ಮುಕಂಡನ್ ದೈವಗಳ ಬೆಳ್ಳಾಟಗಳು ನಡೆದಿದ್ದು, ಅದರ ಬಳಿಕ ತುಳು ಕೋಲಗಳ ಬೆಳ್ಳಾಟ 2 ಹಾಗೂ ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಸೇವೆಗಳು ನಡೆದವು ಅಂತಿಮವಾಗಿ, ತುಳು…

ಕರ್ನಾಟಕ ಸರ್ಕಾರದ ಇ-ಪ್ರಸಾದ ಯೋಜನೆ: ಭಕ್ತರ ಮನೆ ಬಾಗಿಲಿಗೆ ಪ್ರಸಾದ.
ಧಾರ್ಮಿಕ

ಕರ್ನಾಟಕ ಸರ್ಕಾರದ ಇ-ಪ್ರಸಾದ ಯೋಜನೆ: ಭಕ್ತರ ಮನೆ ಬಾಗಿಲಿಗೆ ಪ್ರಸಾದ.

ಬೆಂಗಳೂರು: ಕರ್ನಾಟಕ ಸರ್ಕಾರ ಇ-ಪ್ರಸಾದ ಯೋಜನೆಯನ್ನು ಪ್ರಾರಂಭಿಸಿದ್ದು, ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಪ್ರಸಿದ್ಧ ದೇವಾಲಯಗಳಿಂದ ಭಕ್ತರು ಮನೆಯಲ್ಲಿದ್ದೇ ಪ್ರಸಾದವನ್ನು ಆರ್ಡರ್ ಮಾಡಿಕೊಳ್ಳಬಹುದು. ಪ್ರಾಯೋಗಿಕ ಹಂತದಲ್ಲಿ 14 ಪ್ರಮುಖ ದೇವಾಲಯಗಳು ಈ ಸೇವೆಯಲ್ಲಿ ಭಾಗಿಯಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಸವದತ್ತಿ, ಗಣಗಾಪುರ ಸೇರಿವೆ. ಈ ಸೇವೆಯನ್ನು ಸಾಮಾನ್ಯ ಸೇವಾ…

ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ಮುಹೂರ್ತ
ಧಾರ್ಮಿಕ

ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ಮುಹೂರ್ತ

ಕುಕ್ಕನ್ನೂರು ಉಳ್ಳಾಕುಲ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ದಿನಾಂಕ ೨೨-೦೩-೨೦೨೫ ರ ಶನಿವಾರ ಬೆಳಿಗ್ಗೆ ಗಂಟೆ ೧೦.೦೦ ಕ್ಕೆ ಮುಹೂರ್ತ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಗೌಡ. ಎನ್.ಎಸ್. ನಡುಬೆಟ್ಟು, ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾಸಮಿತಿಯ ಅಧ್ಯಕ್ಷ ಗಿರೀಶ್…

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾಂತಮಂಗಲ ಇದರ ಪ್ರತಿಷ್ಠಾ ಮಹೋತ್ಸವ.
ಧಾರ್ಮಿಕ

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾಂತಮಂಗಲ ಇದರ ಪ್ರತಿಷ್ಠಾ ಮಹೋತ್ಸವ.

ಸುಳ್ಯದ ಪಯಸ್ವಿನಿ ನದಿಯ ತಟದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾಂತಮಂಗಲ ಇದರ ಪ್ರತಿಷ್ಠಾ ಮಹೋತ್ಸವ ಇಂದು ನಡೆಯಿತು. ಮದ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು ಸಾವಿರಾರು ಭಕ್ತಾವಿಮಾನಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಸಂಜೆ ರಂಗಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ…

ಮಹಾಕುಂಭಮೇಳಕ್ಕೆ ಸಾಗರದಂತೆ ಹರಿದು ಬರುತ್ತಿರುವ ಭಕ್ತರು: ರೈಲ್ವೆ ನಿಲ್ದಾಣವನ್ನೇ ಬಂದ್ ಮಾಡಿದ ಜಿಲ್ಲಾಡಳಿತ

ಪ್ರಯಾಗ್ ರಾಜ್: ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇದೀಗ ಮಹಾ ಕುಂಭಮೇಳದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ, ಪ್ರಯಾಗ್‌ರಾಜ್ ಜಿಲ್ಲಾಡಳಿತವು ಸಂಗಮ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಯಾಣಿಕರನ್ನು ನಿರ್ವಹಿಸಲು ಇದನ್ನು ಮಾಡಲಾಗಿದೆ.ಪ್ರಯಾಗ್‌ರಾಜ್ ಜಿಲ್ಲಾಡಳಿತದ ಆದೇಶದಂತೆ, ಉತ್ತರ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI