ಹರ್ ಘರ್ ತಿರಂಗಾ ಅಭಿಯಾನ :ಬೆಳ್ಳಾರೆ ಅಂಚೆ ಕಚೇರಿಯಲ್ಲಿ ಜ್ಞಾನದೀಪ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ರಾಷ್ಟ್ರ ಧ್ವಜ ಖರೀದಿ
ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಬೆಳ್ಳಾರೆಯ ಅಂಚೆ ಕಚೇರಿಯಿಂದ ಸಾಮೂಹಿಕವಾಗಿ ರಾಷ್ಟ್ರಧ್ವಜ ಪಡೆದುಕೊಂಡರು. ಬೆಳ್ಳಾರೆ ಅಂಚೆಕಚೇರಿಯ ಪೋಸ್ಟ್ ಮಾಸ್ಟರ್ ರವಿ, ಸಿಬ್ಬಂದಿಗಳಾದ ಸೌಮ್ಯ, ಬಾಲಕೃಷ್ಣ, ಕೃಪೇಶ್, ಅನಂತಕೃಷ್ಣ, ಜ್ಞಾನದೀಪ ಸಂಸ್ಥೆಯ ಉಪನ್ಯಾಸಕರುಗಳಾದ ಗಣೇಶ್…










