ಸೇತುವೆಯಲ್ಲಿ ನೀರು ಹರಿಯಲು ಮುಕ್ತವಾಗುವಂತೆ ಕಾರ್ಯಾಚರಣೆ ನಡೆಸಿದ ಎಸ್ ವೈ ಎಸ್ ಸುಳ್ಯ ಸಾಂತ್ವನ ಇಸಾಬ ತಂಡ
ರಾಜ್ಯ

ಸೇತುವೆಯಲ್ಲಿ ನೀರು ಹರಿಯಲು ಮುಕ್ತವಾಗುವಂತೆ ಕಾರ್ಯಾಚರಣೆ ನಡೆಸಿದ ಎಸ್ ವೈ ಎಸ್ ಸುಳ್ಯ ಸಾಂತ್ವನ ಇಸಾಬ ತಂಡ

ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಯ ನಿರ್ದೇಶನದಂತೆ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ರವರ ಸಮ್ಮುಖದಲ್ಲಿ ಎಸ್ ವೈ ಎಸ್ ಸಾಂತ್ವನ ಇಸಾಬ ತಂಡದ ಕಾರ್ಯಕರ್ತರು ಕಲ್ಲುಗುಂಡಿಯ ಬಾಲೆಂಬಿ ರಸ್ತೆಯಲ್ಲಿರುವ ಸೇತುವೆಯಲ್ಲಿ ಸಿಲುಕಿದ್ದ ಬೃಹದಾಕಾರದ ಮರ, ಬಿದಿರು ಹಾಗೂ ಇತರ ಕಸಕಡ್ಡಿಗಳನ್ನು ರಭಸವಾಗಿ ಹರಿಯುವ…

RSS ಮುಖಂಡನ ಮನೆ ಮೇಲೆ ದಾಳಿ – ದಕ್ಷಿಣ ಕನ್ನಡ ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌
ಅಪರಾಧ ರಾಜ್ಯ

RSS ಮುಖಂಡನ ಮನೆ ಮೇಲೆ ದಾಳಿ – ದಕ್ಷಿಣ ಕನ್ನಡ ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

ಮಂಗಳೂರು: ಆರ್‌ಎಸ್‌ಎಸ್ ಮುಖಂಡ U.G. ರಾಧಾ ಅವರ ಮನೆಯಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ) ಡಾ.ಅರುಣ್ ಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.ದಾಳಿಯ ಸಂದರ್ಭ ಹಾಗೂ ತನಿಖೆಯ ಕ್ರಮಗಳ ಬಗ್ಗೆ ಕಾನೂನು ಪ್ರಕ್ರಿಯೆ ಉಲ್ಲಂಘನೆಯು ಸಂಭವಿಸಿರುವುದಾಗಿ ಆರೋಪಿಸಿ ಅರ್ಜಿ…

ಅಹಮದಾಬಾದ್ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ದೋಷಗಳಿಲ್ಲ: ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಸ್ಪಷ್ಟನೆ
ಅಂತರಾಷ್ಟ್ರೀಯ ತಂತ್ರಜ್ಞಾನ ರಾಜ್ಯ

ಅಹಮದಾಬಾದ್ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ದೋಷಗಳಿಲ್ಲ: ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಸ್ಪಷ್ಟನೆ

ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷಗಳಿಲ್ಲವೆಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ತಿಳಿಸಿದ್ದಾರೆ. ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ, ನಿಯಮಿತವಾಗಿ ವಿಮಾನ ತಪಾಸಣೆಗಳು ನಡೆದಿದ್ದವು ಹಾಗೂ ಕೊನೆಯ ತಪಾಸಣೆ 2023ರ ಜೂನ್‌ನಲ್ಲಿ ನಡೆದಿದ್ದು, ಮುಂದಿನ ತಪಾಸಣೆ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು ಎಂದು ಸ್ಪಷ್ಟಪಡಿಸಿದರು. ವಿಮಾನದ…

ಬೆಂಗಳೂರು ಕ್ಲಾರೆನ್ಸ್ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್: ಪೊಲೀಸ್ ತನಿಖೆ ಆರಂಭ
ಅಪರಾಧ ರಾಜ್ಯ

ಬೆಂಗಳೂರು ಕ್ಲಾರೆನ್ಸ್ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್: ಪೊಲೀಸ್ ತನಿಖೆ ಆರಂಭ

ಬೆಂಗಳೂರು: ನಗರದ ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಟರೀ ರಸ್ತೆಯ ಕ್ಲಾರೆನ್ಸ್ ಶಾಲೆಗೆ ಗುರುವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಸಂದೇಶವೊಂದು ಇಮೇಲ್ ಮುಖಾಂತರ ಬಂದಿದೆ.ಇದನ್ನು ತಕ್ಷಣ ಗಮನಿಸಿದ ಶಾಲಾ ಆಡಳಿತ ಮಂಡಳಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ತಂಡವನ್ನು ಸಂಪರ್ಕಿಸಿದ್ದು, ಸ್ಥಳಕ್ಕೇ ಧಾವಿಸಿದ ಪೊಲೀಸರು ಶಾಲಾ ಆವರಣವನ್ನು ಮುಚ್ಚಿ…

ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು – ಪತಿ ಫೋಟೋಗಳು ಸೋಶಿಯಲ್ ಮೀಡಿಯಾದಿಂದ ಡಿಲೀಟ್!
ರಾಜ್ಯ

ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು – ಪತಿ ಫೋಟೋಗಳು ಸೋಶಿಯಲ್ ಮೀಡಿಯಾದಿಂದ ಡಿಲೀಟ್!

ಅಮೆರಿಕಾದಲ್ಲಿ ಇಂಜಿನಿಯರ್ ಆಗಿದ್ದ ಧನರಾಜ್ ಅವರನ್ನು ವಿವಾಹವಾಗಿದ್ದರು ಅಖಿಲಾ. ಮೂರು ವರ್ಷಗಳ ದಾಂಪತ್ಯ ಬದುಕಿನ ನಂತರ, ಜೂನ್ 12 ರಂದು ಪುತ್ತೂರು ನ್ಯಾಯಾಲಯದ ಮುಂದೆ ವಿಚ್ಛೇಧನಕ್ಕೆ ಸಲ್ಲಿಸಿದ್ದಾರೆ.ಅರ್ಜಿಯ ನಂತರ, ಅಖಿಲಾ ತಮ್ಮ ಪತಿಯ ಫೋಟೋಗಳು ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ಪೂರ್ಣವಾಗಿ ತೆಗೆದುಹಾಕಿದ್ದಾರೆ.

ಮಕ್ಕಳಿಗೆ ರಜೆ ಕೊಡುವ ಡಿ. ಸಿ ಎಂದೇ ಹೆಸರಾಗಿದ್ದ ಮಲ್ಲೈ ಮುಗಿಲನ್ ವರ್ಗಾವಣೆ
ರಾಜ್ಯ

ಮಕ್ಕಳಿಗೆ ರಜೆ ಕೊಡುವ ಡಿ. ಸಿ ಎಂದೇ ಹೆಸರಾಗಿದ್ದ ಮಲ್ಲೈ ಮುಗಿಲನ್ ವರ್ಗಾವಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಸಂಘರ್ಷದ ಬಳಿಕ ಜಿಲ್ಲೆಯ ಎಸ್ . ಪಿ ಮತ್ತು ಕಮೀಷನರ್ ವರ್ಗಾವಣೆ ಬಳಿಕ ಇದೀಗ ತಕ್ಷಣದ ಆದೇಶದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ನೊಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಇವರ ಸ್ಥಾನಕ್ಕೆ ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ…

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಸೈಕಲ್ ಜಾಥಾದಲ್ಲಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿ
ರಾಜ್ಯ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಸೈಕಲ್ ಜಾಥಾದಲ್ಲಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿ

ಬೆಂಗಳೂರಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೈಕಲ್ ನಿಲ್ಲಿಸುವ ವೇಳೆ ಬ್ಯಾಲೆನ್ಸ್ ತಪ್ಪಿ ಬಿದ್ದ ಘಟನೆ ನಡೆಯಿತು. ಡಿ.ಕೆ ಶಿವಕುಮಾರ್ ಬಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತಿದೆ.

ಸುಳ್ಯ ಭಾಗದಲ್ಲಿ ತೀವ್ರಗೊಂಡ ಕಾಡಾನೆ ಹಾವಳಿ – ಗ್ರಾಮಸ್ಥರು, ಕೃಷಿಕರಿಂದ ಎ.ಸಿ.ಎಫ್ ಗೆ ಮನವಿ
ರಾಜ್ಯ

ಸುಳ್ಯ ಭಾಗದಲ್ಲಿ ತೀವ್ರಗೊಂಡ ಕಾಡಾನೆ ಹಾವಳಿ – ಗ್ರಾಮಸ್ಥರು, ಕೃಷಿಕರಿಂದ ಎ.ಸಿ.ಎಫ್ ಗೆ ಮನವಿ

ಸುಳ್ಯ ತಾಲೂಕಿನ ಅರಂಬೂರು ಹಾಗೂ ಪರಿವಾರಕಾನ ಭಾಗದಲ್ಲಿ ತೀವ್ರಗೊಂಡಿರುವ ಕಾಡಾನೆ ಹಾವಳಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ರೈತ ಸಮುದಾಯ ಸುಳ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಮನವಿಪತ್ರ ಸಲ್ಲಿಸಿದ್ದಾರೆ. ಮನವಿಯ ಹಿನ್ನೆಲೆ:ಅಲೆಟ್ಟಿ ಗ್ರಾಮದ ಕಲ್ಲರ್ಪೆ ಪಾಲಡ್ಕ,…

ತಡವಾಗಿ ರಜೆ ಘೋಷಿಸಿದ ತಾಲ್ಲೂಕು ಆಡಳಿತ ಶಾಲೆಗೆ ಹೊರಟ ಮಕ್ಕಳು ಅರ್ಧದಲ್ಲೇ ಮನೆಗೆ.
ರಾಜ್ಯ ಶೈಕ್ಷಣಿಕ ಹವಾಮಾನ ವರದಿ

ತಡವಾಗಿ ರಜೆ ಘೋಷಿಸಿದ ತಾಲ್ಲೂಕು ಆಡಳಿತ ಶಾಲೆಗೆ ಹೊರಟ ಮಕ್ಕಳು ಅರ್ಧದಲ್ಲೇ ಮನೆಗೆ.

ಭಾರಿ ಮಳೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವುದು ವಾಡಿಕೆಯಾಗಿದೆ. ಆದರೆ ಇಂದು ಸುಳ್ಯ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸುವುದು ಸ್ವಲ್ಪ ತಡವಾದ ಹಿನ್ನಲೆಯಲ್ಲಿ ಮಕ್ಕಳು ಶಾಲೆಗೆ ತೆರಳಿ ಅರ್ಧ ದಾರಿಯಲ್ಲೇ ಮತ್ತೆ ಮನೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಡಳಿತದ ವಿರುದ್ಧ ಪೋಷಕರು ಅಸಮಾದಾನ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಹಿನ್ನೆಲೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ರಾಜ್ಯ ರಾಷ್ಟ್ರೀಯ ಹವಾಮಾನ ವರದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಹಿನ್ನೆಲೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು, ಜೂನ್ 16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಧಿಕಾರಿ ಅವರು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಮಳೆಯ ಪರಿಣಾಮ ಇಂದು ದಿನಾಂಕ 16.06.2025 ರಂದು ಜಿಲ್ಲೆಯ ಎಲ್ಲ ಅಂಗನವಾಡಿಗಳು, ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI