ಪಟ್ಟಣದಲ್ಲಿ ನಂಬರ್ ಪ್ಲೇಟ್ ಮರೆಮಾಚಿ ಸಂಚಾರ ಮಾಡುತ್ತಿದ್ದ ಸವಾರರಿಗೆ ಎಚ್ಚರಿಕೆ.
ರಾಜ್ಯ

ಪಟ್ಟಣದಲ್ಲಿ ನಂಬರ್ ಪ್ಲೇಟ್ ಮರೆಮಾಚಿ ಸಂಚಾರ ಮಾಡುತ್ತಿದ್ದ ಸವಾರರಿಗೆ ಎಚ್ಚರಿಕೆ.

ಮರೆಮಾಚಿರುವ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಸುಳ್ಯ ನಗರದಲ್ಲಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆಅದರಲ್ಲೂ ಅತ್ಯಾಧುನಿಕ ಫ್ಯಾಷನ್ ಬೈಕುಗಳಲ್ಲಿ ನಂಬರ್ ಪ್ಲೇಟ್ ಅಳವಡಿಸುವ ಸಂದರ್ಭ ಬೈಕಿನ ಹಿಂಭಾಗದ ನಂಬರ್ ಪ್ಲೇಟ್ ಕಾಣದಂತೆ ಒಳಬಾಗದಲ್ಲಿ ಮಡಚಿ ಇಡಲು ಸಾಧ್ಯವಾಗುವ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿದ್ದು…

ದಕ್ಷ ಅಧಿಕಾರಿಯಿಂದ ದಿಟ್ಟ ಕ್ರಮ:ಅಕ್ರಮ ಮರಳು ದಾಸ್ತಾನು ಮತ್ತು ಗಣಿಗಾರಿಕೆ ಕೇಂದ್ರಕ್ಕೆ ದಾಳಿ ಮುಟ್ಟುಗೋಲು ನೈಜ ಕ್ರಮ ಸ್ವಾಗತ ಅರ್ಹ :ರಶೀದ್ ಜಟ್ಟಿಪಳ್ಳ
ರಾಜ್ಯ

ದಕ್ಷ ಅಧಿಕಾರಿಯಿಂದ ದಿಟ್ಟ ಕ್ರಮ:
ಅಕ್ರಮ ಮರಳು ದಾಸ್ತಾನು ಮತ್ತು ಗಣಿಗಾರಿಕೆ ಕೇಂದ್ರಕ್ಕೆ ದಾಳಿ ಮುಟ್ಟುಗೋಲು ನೈಜ ಕ್ರಮ ಸ್ವಾಗತ ಅರ್ಹ :ರಶೀದ್ ಜಟ್ಟಿಪಳ್ಳ

ಹಲವಾರು ವರ್ಷಗಳಿಂದ ಸದ್ದಿಲ್ಲದೆ ಸುದ್ದಿ ಯಾಗದೆ ನಡೆಯುತ್ತಿದ್ದ ಅಕ್ರಮ ಮರಳು ದಾಸ್ತಾನು ಮತ್ತು ಅಕ್ರಮ ಗಣಿಗಾರಿಕೆ ಪ್ರದೇಶದಕ್ಕೆ ದಾಳಿ ಮಾಡಿ ಮುಟ್ಟುಗೋಲು ಹಾಕಿ ಕೃಪಟಾಕ್ಷದಿಂದ ನಡೆಯುತ್ತಿದ್ದ ಅಕ್ರಮ ಧಂದೆ ಯನ್ನು ಖುದ್ದಾಗಿ ಸುಳ್ಯ ತಾಹಶೀಲ್ದಾರು ಲೇಡಿಸಿಂಗಮ್.ಕು.ಅನಿತಾ ಲಕ್ಷ್ಮಿ ಬಯಲಿಗೆ ಎಳೆದ್ದಿದ್ದಾರೆ ಬಹಳ ಆದಾಯ ತರುವ ಸರಕಾರಿ ಖನಿಜ ಸಂಪತ್ತು…

ಆದಿಚುಂಚನಗಿರಿ ಮಠದ ಮಹಾ ಸ್ವಾಮೀಜಿ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸುಳ್ಯ ಪ್ರವೇಶ: ದ.ಕ ಗೌಡ ಸಂಘದಿಂದ ಅದ್ಧೂರಿ ಸ್ವಾಗತ.
ರಾಜ್ಯ

ಆದಿಚುಂಚನಗಿರಿ ಮಠದ ಮಹಾ ಸ್ವಾಮೀಜಿ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸುಳ್ಯ ಪ್ರವೇಶ: ದ.ಕ ಗೌಡ ಸಂಘದಿಂದ ಅದ್ಧೂರಿ ಸ್ವಾಗತ.

ಸುಳ್ಯ ತಾಲೂಕಿನಲ್ಲಿ ಇಂದಿನಿಂದ ಮೂರು ದಿನಗಳ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಮಿಲನ ಕಾರ್ಯಕ್ರಮಕ್ಕಾಗಿ ಆಗಮಿಸಿರುವ ಆದಿಚುಂಚನಗಿರಿ ಮಹಾಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸುಳ್ಯ ತಾಲೂಕಿಗೆ ಆಗಮಿಸಿದರು.ಈ ವೇಳೆ ಸ್ವಾಮೀಜಿಯವರಿಗೆ ನಿಂತಿಕಲ್ಲಿನಲ್ಲಿ ಗೌಡ ಸಮಾಜದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.

ಆದಿಚುಂಚನಗಿರಿ ಶ್ರೀ ಶ್ರೀ ಶ್ರೀ ನಿರ್ಮಲನಂದನಾಥ ಸ್ವಾಮೀಜಿಗಳು ಮಂಗಳೂರಿಗೆ ಆಗಮನ:ಸುಳ್ಯಕ್ಕೆ ದ.ಕ ಗೌಡರ ಯುವ ಸೇವಾ ಸಂಘದಿಂದ ಆಹ್ವಾನ.
ರಾಜ್ಯ

ಆದಿಚುಂಚನಗಿರಿ ಶ್ರೀ ಶ್ರೀ ಶ್ರೀ ನಿರ್ಮಲನಂದನಾಥ ಸ್ವಾಮೀಜಿಗಳು ಮಂಗಳೂರಿಗೆ ಆಗಮನ:ಸುಳ್ಯಕ್ಕೆ ದ.ಕ ಗೌಡರ ಯುವ ಸೇವಾ ಸಂಘದಿಂದ ಆಹ್ವಾನ.

ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ ಕಾರ್ಯ ನಿಮಿತ್ತ ಸುಳ್ಯ ತಾಲೂಕಿಗೆ ಆಗಮಿಸಲಿರುವ ಆದಿಚುಂಚನಗಿರಿಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರನ್ನು, ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಅಕ್ಷಯ್ಕುರುಂಜಿಯವರು ಆದಿಚುಂಚನಗಿರಿ ಶಾಖಾಮಠ ಕಾವೂರು ಮಂಗಳೂರಿನಲ್ಲಿ ಬರಮಾಡಿಕೊಂಡು ಸ್ವಾಮೀಜಿಯವರಿಂದ…

ಅಪಘಾತದಲ್ಲಿ ಮೃತಪಟ್ಟ ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿಯ ಮನೆಯವರಿಗೆ ಕೆ.ವಿ.ಜಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಆರ್ಥಿಕ ನೆರವು.
ರಾಜ್ಯ

ಅಪಘಾತದಲ್ಲಿ ಮೃತಪಟ್ಟ ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿಯ ಮನೆಯವರಿಗೆ ಕೆ.ವಿ.ಜಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಆರ್ಥಿಕ ನೆರವು.

ಸುಳ್ಯ:ಕೆ.ವಿ.ಜಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಇತ್ತೀಚೆಗೆ ಸುಳ್ಯ ಸಮೀಪದ ಅರಂಬೂರಿನಲ್ಲಿ ಬೈಕ್ ಅಪಘಾತದಲ್ಲಿ ನಿಧನ ಹೊಂದಿದ್ದ ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿ ಪ್ರತೀಕ್‌ ಅವರ ಮನೆಯವರಿಗೆ ಆರ್ಥಿಕ ನೆರವು ಹಸ್ತಾಂತರ ಮಾಡಲಾಯಿತು.ಸಂಘದ ಅಧ್ಯಕ್ಷರು ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರು…

ನಮ್ಮ ಹಿರಿಯರ ಆಚಾರ ವಿಚಾರ, ಪರಂಪರೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು:ಡಾ. ರೇಣುಕಾ ಪ್ರಸಾದ್ ಕೆ.ವಿ.
ರಾಜ್ಯ

ನಮ್ಮ ಹಿರಿಯರ ಆಚಾರ ವಿಚಾರ, ಪರಂಪರೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು:ಡಾ. ರೇಣುಕಾ ಪ್ರಸಾದ್ ಕೆ.ವಿ.

ನಮ್ಮ ಹಿರಿಯರ ಆಚಾರ, ವಿಚಾರಗಳು ಮತ್ತು ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೂ ಹಸ್ತಾಂತರ ಮಾಡಬೇಕಾಗಿದೆ. ಕುಟುಂಬ ಪರಂಪರೆ, ಹಿರಿಯರ ಜೀವನ ಪದ್ದತಿ, ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸುವ ಕೆಲಸ ನಮ್ಮಿಂದಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಅಭಿಪ್ರಾಯ ಪಟ್ಟರು. ಅವರು ಬಂಟ್ವಾಳ ತಾಲೂಕು…

ಪತ್ರಕರ್ತರ ಜಿಲ್ಲಾ ಸಮ್ಮೇಳನದ ಲಾಂಛನ ಡಾ.ವೀರೇಂದ್ರ ಹೆಗ್ಗಡೆ ಅವರಿಂದ ಬಿಡುಗಡೆ.
ರಾಜ್ಯ

ಪತ್ರಕರ್ತರ ಜಿಲ್ಲಾ ಸಮ್ಮೇಳನದ ಲಾಂಛನ ಡಾ.ವೀರೇಂದ್ರ ಹೆಗ್ಗಡೆ ಅವರಿಂದ ಬಿಡುಗಡೆ.

ಮಂಗಳೂರು : ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜ.3 ರಂದು ನಡೆಯಲಿರುವ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 3ನೇ ಜಿಲ್ಲಾ ಸಮ್ಮೇಳನದ ಲಾಂಛನವನ್ನು ಧರ್ಮಸ್ಥಳದ ಧರ್ಮಾಧಿಕಾರಿ , ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ಅನಾವರಣಗೊಳಿಸಿದರು.ಈ ಸಂದರ್ಭ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಕಾರ್ಯ…

ಮನವಿಗೆ ಸ್ಫಂದನೆ ನೀಡದ ಇಲಾಖೆಗಳ ವಿರುದ್ದ ಬೇಡಿಕೆ ಈಡೇರಿಕೆಗಾಗಿ ಸುಳ್ಯ ತಾಲೋಕು ಕಚೇರಿ ಎದುರು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ.
ರಾಜ್ಯ

ಮನವಿಗೆ ಸ್ಫಂದನೆ ನೀಡದ ಇಲಾಖೆಗಳ ವಿರುದ್ದ ಬೇಡಿಕೆ ಈಡೇರಿಕೆಗಾಗಿ ಸುಳ್ಯ ತಾಲೋಕು ಕಚೇರಿ ಎದುರು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ.

ಹಲವು ಭಾರಿ ಇಲಾಖೆಗಳಿಗೆ ಮನವಿ ಮಾಡಿದರು ಯಾವುದೇ ಕೆಲಸ ಕಾನೂನು ಬದ್ಧವಾಗಿ ಆಗುತ್ತಿಲ್ಲ ಎಲ್ಲಾ ಕಡೆಯಲ್ಲೂ ದಲಿತರಿಗೆ ಒಂದು ಕಾನೂನು ಮೇಲ್ವರ್ಗದವರಿಗೆ ಒಂದು ಕಾನೂನು ಎನ್ನುವ ರೀತಿಯಲ್ಲಿ ಸರಕರಾರಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಮನವಿಗೆ ಸ್ಫಂದನೆ ನೀಡದ ಇಲಾಖೆಗಳುಡಿ.19 ರಂದು ಬೇಡಿಕೆ ಈಡೇರಿಕೆಗಾಗಿ ಸುಳ್ಯ ತಾಲೋಕು ಕಚೇರಿ ಎದುರು ಅಂಬೇಡ್ಕರ್…

ಸುಳ್ಯ ತಹಶೀಲ್ಧಾರ್ ಕು .ಅನಿತಾಲಕ್ಷ್ಮಿ ದಿಟ್ಟ ಕ್ರಮಕ್ಕೆ ಬೆದರಿದ ಕಲ್ಲು ,ಮರಳು, ಮಾರಾಟಗಾರರು: ಬರೋಬ್ಬರಿ 100 ಲೋಡ್ ಮರಳು ವಶ.!
ರಾಜ್ಯ

ಸುಳ್ಯ ತಹಶೀಲ್ಧಾರ್ ಕು .ಅನಿತಾಲಕ್ಷ್ಮಿ ದಿಟ್ಟ ಕ್ರಮಕ್ಕೆ ಬೆದರಿದ ಕಲ್ಲು ,ಮರಳು, ಮಾರಾಟಗಾರರು: ಬರೋಬ್ಬರಿ 100 ಲೋಡ್ ಮರಳು ವಶ.!

ಸುಳ್ಯ, ಕಳೆದ ಕೆಲವು ದಿನಗಳಿಂದ ಸುಳ್ಯ ತಾಲೂಕು ಆಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಮರಳು ದಾಸ್ತಾನು ಘಟಕಗಳ ದಿಡೀರ್ ದಾಳಿ ಮುಂದುವರಿದಿದ್ದು, ಇಂದು ಸುಳ್ಯದ ಮೇನಾಲದಲ್ಲಿ ನೂರಕ್ಕೂ ಹೆಚ್ಚು ಅಧಿಕ ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಮೇನಾಲ ಬಳಿ ರಸ್ತೆ ಪರಂಬೋಕು ಸ್ಥಳದಲ್ಲಿ ಅಕ್ರಮವಾಗಿ…

ಪಿ.ಕೆ.ಅಬೂಸಾಲಿಯವರ ಸತ್ಯ ಪ್ರಮಾಣದ ಸವಾಲನ್ನು ಸ್ವೀಕರಿಸುತ್ತೇವೆ, ಅವರು ಕರೆದಲ್ಲಿಗೆ ಬರಲು ಸಿದ್ದ, ನನ್ನ ಮೇಲಿನ ಆರೋಪಕ್ಕೆ ಸಾಕ್ಷ್ಯ ಒದಗಿಸಲಿ, ಯಾರೋ ಬರೆದುಕೊಟ್ಟದ್ದನ್ನು ಓದಬೇಡಿ — ಶೌವಾದ್ ಗೂನಡ್ಕ.
ರಾಜ್ಯ

ಪಿ.ಕೆ.ಅಬೂಸಾಲಿಯವರ ಸತ್ಯ ಪ್ರಮಾಣದ ಸವಾಲನ್ನು ಸ್ವೀಕರಿಸುತ್ತೇವೆ, ಅವರು ಕರೆದಲ್ಲಿಗೆ ಬರಲು ಸಿದ್ದ, ನನ್ನ ಮೇಲಿನ ಆರೋಪಕ್ಕೆ ಸಾಕ್ಷ್ಯ ಒದಗಿಸಲಿ, ಯಾರೋ ಬರೆದುಕೊಟ್ಟದ್ದನ್ನು ಓದಬೇಡಿ — ಶೌವಾದ್ ಗೂನಡ್ಕ.

.. ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಪಿ.ಕೆ.ಅಬೂಸಾಲಿಯವರು ನಮ್ಮ ಮೇಲೆ ಸತ್ಯ ಪ್ರಮಾಣದ ಸವಾಲನ್ನು ಹಾಕಿದ್ದು, ಇದನ್ನು ನಾವು ಸ್ವೀಕರಿಸಿದ್ದೇವೆ, ಅವರು ಕರೆದಲ್ಲಿಗೆ ಬರಲು ಸಿದ್ದ, ಯಾರು ಬಿ.ಜೆ.ಪಿ.ಗೆ ಪ್ರಚಾರ ಮಾಡಿದ್ದಾರೆಂದು ಸಾಬೀತಾಗಲಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಮಿಥುನ್ ರೈಯವರ ವಿರುದ್ಧ ಕೆಲಸ ಮಾಡಿದ್ದೇನೆ ಎಂಬುವುದಕ್ಕೆ ತಕ್ಷಣವೇ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI