ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಸುಳ್ಯ ಭೇಟಿ: ಕಾರ್ಯಕರ್ತರೊಡನೆ ಸಮಾಲೋಚನೆ.
ರಾಜ್ಯ

ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಸುಳ್ಯ ಭೇಟಿ: ಕಾರ್ಯಕರ್ತರೊಡನೆ ಸಮಾಲೋಚನೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರಸಚಿವರಾದ ಎಂ ವೀರಪ್ಪ ಮೊಯ್ಲಿ ಅವರು ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಸುಳ್ಯಕ್ಕೆ ಆಗಮಿಸಿದಾಗ ಸುಳ್ಯದ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮತ್ತು ಸುಳ್ಯ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಸುಳ್ಯದಲ್ಲಿ ಪಕ್ಷದ ಕಾರ್ಯ…

ಸುಳ್ಯದ ಬಾಲಕನ ಚಿಕಿತ್ಸೆಗೆ ನೆರವಾಗಿ ಸಹಕರಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದ ಗ್ಲೋಬಲ್ ಗೀವರ್ಸ್ ಚಾರಿಟೇಬಲ್ ಗ್ರೂಪ್.
ರಾಜ್ಯ

ಸುಳ್ಯದ ಬಾಲಕನ ಚಿಕಿತ್ಸೆಗೆ ನೆರವಾಗಿ ಸಹಕರಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದ ಗ್ಲೋಬಲ್ ಗೀವರ್ಸ್ ಚಾರಿಟೇಬಲ್ ಗ್ರೂಪ್.

2 ದಿನಗಳಲ್ಲಿ48,33,960 ಸಂಗ್ರಹ. ಸುಳ್ಯ ಎ ಪಿ ಎಂಸಿ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಗಣೇಶ್ ಮತ್ತು ಜ್ಯೋತಿ ದಂಪತಿಗಳ ಪುತ್ರ ರೋಟರಿ ಶಿಕ್ಷಣ ಸಂಸ್ಥೆಯ 6 ತರಗತಿಯ ೧೧ ವರ್ಷದ ತಶ್ಚಿತ್ ಎಂಬ ಬಾಲಕ ಲಿಂಪೋಮ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು ಆ ಮಗುವಿನ ಚಿಕಿತ್ಸೆಗಾಗಿ ಗ್ಲೋಬಲ್…

ಭಜನೆ ಮತ್ತು ಭಜಕರ ವಿರುದ್ಧ ನಿಂದಾನಾತ್ಮಕ ಬರಹ ಹರಿಯ ಬಿಟ್ಟ ಅಧಿಕಾರಿ ಅಮಾನತು.
ರಾಜ್ಯ

ಭಜನೆ ಮತ್ತು ಭಜಕರ ವಿರುದ್ಧ ನಿಂದಾನಾತ್ಮಕ ಬರಹ ಹರಿಯ ಬಿಟ್ಟ ಅಧಿಕಾರಿ ಅಮಾನತು.

ಸಾಮಾಜಿಕ ಜಾಲತಾಣದಲ್ಲಿ ಭಜಕರ ಬಗ್ಗೆ ನಿಂದನೆ, ಹಿರೇಬಂಡಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಉಢಾಪೆಯಾಗಿ ವರ್ತಿಸಿದ ಕೊಯಿಲ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಸಂಜೀವ ಪೂಜಾರಿಯವರು ಹಲವಾರು…

ಸುಬ್ರಹ್ಮಣ್ಯ: ಪೊಲೀಸ್ ಠಾಣೆ ಕಟ್ಟಡಕ್ಕೆ ಶಂಕುಸ್ಥಾಪನೆ
ರಾಜ್ಯ

ಸುಬ್ರಹ್ಮಣ್ಯ: ಪೊಲೀಸ್ ಠಾಣೆ ಕಟ್ಟಡಕ್ಕೆ ಶಂಕುಸ್ಥಾಪನೆ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಶಂಕುಸ್ಥಾಪನೆ ನೆರವೇರಿಸಿದರು.ಕರ್ನಾಟಕ ರಾಜ್ಯ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯ 1.20 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಸಿ ಭಗವಾನ್, ಸೋಣವಾನೆ, ಡಿವೈಎಸ್ಪಿ ಡಾ.ವೀರಯ್ಯ…

ಕೊಡಗಿನಲ್ಲಿ ಅಪರಿಚಿತ ವ್ಯಕ್ತಿಯಿಂದ ಯುವತಿಯ ಕೊಲೆ.
ರಾಜ್ಯ

ಕೊಡಗಿನಲ್ಲಿ ಅಪರಿಚಿತ ವ್ಯಕ್ತಿಯಿಂದ ಯುವತಿಯ ಕೊಲೆ.

ಕೊಡಗು: ಯುವತಿಯೊಬ್ಬಳನ್ನು ಕತ್ತಿಯಿಂದ ಕೊಚ್ಚಿ ಬರ್ಬರ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದಲ್ಲಿ ನಡೆದಿದೆ. ಈಕೆಯ ಹತ್ಯೆ ಯಾರು ಮಾಡಿದ್ದಾರೆ,ಯಾಕೆ ಮಾಡಿದ್ದಾರೆ ಅನ್ನುವ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.ನಾಂಗಲ ಗ್ರಾಮದ ಬುಟ್ಟಿಯಂಡ ಮಾದಪ್ಪ, ಸುನಂದ ಅವರ ಪುತ್ರಿ ಆರತಿ (24) ಕೊಲೆಯಾದ…

ಉಡುಪಿ – ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 6ನೇ ತರಗತಿ ವಿಧ್ಯಾರ್ಥಿನಿ.

ಉಡುಪಿ: 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ನಗರದ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.ಕಾಪು ಮೂಲದ ದಂಪತಿ ಪುತ್ರಿ ಮಂಗಳಾದೇವಿ(11) ಆತ್ಮಹತ್ಯೆ ಮಾಡಿಕೊಂಡವರು. ಈಕೆ ಕಾಪುವಿನ ಖಾಸಗಿ ಶಾಲೆಯ ವಿದ್ಯಾರ್ಥಿನಿ. ಶಾಲೆ ರಜೆ ಹಿನ್ನಲೆ ಮನೆಯಲ್ಲೇ ಇದ್ದರು, ತಂದೆ ತಾಯಿ ಕೆಲಸಕ್ಕೆ ಹೋಗಿದ್ದ…

ಸುಳ್ಯ ತಾಲೂಕು ಬಂಟರ ಸಂಘದ ಮಹಾಸಭೆ. ಎನ್.ಜಯಪ್ರಕಾಶ್ ರೈ ನೇತೃತ್ವದ ತಂಡ ಪುನರಾಯ್ಕೆ.
ರಾಜ್ಯ

ಸುಳ್ಯ ತಾಲೂಕು ಬಂಟರ ಸಂಘದ ಮಹಾಸಭೆ. ಎನ್.ಜಯಪ್ರಕಾಶ್ ರೈ ನೇತೃತ್ವದ ತಂಡ ಪುನರಾಯ್ಕೆ.

ಸುಳ್ಯ: ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಮಹಾಸಭೆಯು ಸುಳ್ಯದ ಬಂಟರ ಸಮುದಾಯ ಭವನದಲ್ಲಿ ಭಾನುವಾರ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ, ಕೋಶಾಧಿಕಾರಿ ಗಂಗಾಧರ್ ರೈ ಸೋಣಂಗೇರಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಕಮಲಾಕ್ಷಿ ಟೀಚರ್, ಅಧ್ಯಕ್ಷೆ ಇಂದಿರಾ ರಾಜಶೇಖರ…

ಸಾಹಸ ಪ್ರದರ್ಶಿಸಿ ಐವರು ಭಾರತೀಯರ ರಕ್ಷಣೆ ಮಾಡಿದ ಅರಂತೋಡಿನ ಯೋಧನಿಗೆ ಸೇನಾಧಿಕಾರಿಗಳಿಂದ ಗೌರವ.
ರಾಜ್ಯ

ಸಾಹಸ ಪ್ರದರ್ಶಿಸಿ ಐವರು ಭಾರತೀಯರ ರಕ್ಷಣೆ ಮಾಡಿದ ಅರಂತೋಡಿನ ಯೋಧನಿಗೆ ಸೇನಾಧಿಕಾರಿಗಳಿಂದ ಗೌರವ.

ಐದು ಜನ ನಾಗರಿಕರನ್ನುಉಗ್ರ ರಿಂದ ರಕ್ಷಿಸಿದ ಕಾರಣಕ್ಕಾಗಿ ಅರಂತೋಡಿನ ಯೋಧ ಆಕಾಶ್ ರಿಗೆ ಭಾರತೀಯ ಸೇನಾ ದಿನಾಚರಣೆಯಂದು ಗೌರವ ಲಭಿಸಿದೆ. ಇಂದು ಜಮ್ಮು ಕಾಶ್ಮೀರದ ಶ್ರೀ ನಗರದಲ್ಲಿ ಭೂ ಸೇನಾಧಿಕಾರಿ ಜನರಲ್ ಮೇಜರ್ ರವರು ಅರಂತೋಡಿನ ಆಕಾಶ್ ರನ್ನು ಗೌರವಿಸಿದ್ದಾರೆ. ಇವರು ಕಳೆದ 6 ವರುಷ ಗಳಿಂದ ಸೇನೆಯಲ್ಲಿ…

ಮಂಗಳೂರಿನಲ್ಲೊಂದು ವಿಚಿತ್ರ ಘಟನೆ- 9 ಲಕ್ಷ ರೂ ಹಣ ಕಳವು ಮಾಡಿ ಪಾಳು ಬಿದ್ದ ಕಟ್ಟಡ ಬಳಿಹೂತಿಟ್ಟ- ಮುಂದೇನಾಯ್ತು ಗೊತ್ತಾ?
ರಾಜ್ಯ

ಮಂಗಳೂರಿನಲ್ಲೊಂದು ವಿಚಿತ್ರ ಘಟನೆ- 9 ಲಕ್ಷ ರೂ ಹಣ ಕಳವು ಮಾಡಿ ಪಾಳು ಬಿದ್ದ ಕಟ್ಟಡ ಬಳಿ
ಹೂತಿಟ್ಟ- ಮುಂದೇನಾಯ್ತು ಗೊತ್ತಾ?

ಮಂಗಳೂರು: ಹೂವಿನ ಅಂಗಡಿಯಲ್ಲಿ ಕಳೆದನವೆಂಬರ್ ನಲ್ಲಿ ಕಳ್ಳನೋರ್ವ 9 ಲಕ್ಷ ರೂ ಕದ್ದು,ಪಾಳು ಬಿದ್ದ ಕಟ್ಟಡ ಬಳಿ ಹೂತಿಟ್ಟು, ಕೊನೆಗೂ ಆಹಣ ಆತನಿಗೆ ಸಿಗದ ವಿಚಿತ್ರ ಘಟನೆ ನಡೆದಿದೆ.ಬೆಳ್ತಂಗಡಿಯ ಪಡಂಗಡಿ ಗ್ರಾಮದ ಹಮೀದ್ಕುಂಞಮೋನು ಜಾಫರ್ (48) ಗ್ರಹಚಾರಕೆಟ್ಟ ಕಳ್ಳ.ಈತ ಕಳೆದ ನವೆಂಬರ್ 16ರ ತಡರಾತ್ರಿ ಕೆಎಸ್ರಾವ್ ರಸ್ತೆಯ ನಲಪಾಡ್…

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದು ಪುತ್ತೂರಿನ ಜಯೇಶ್.
ರಾಜ್ಯ

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದು ಪುತ್ತೂರಿನ ಜಯೇಶ್.

ಮುಂಬಯಿ ಜನವರಿ 15: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದು ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ತಿಳಿದು ಬಂದಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜಯೇಶ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ಎನ್ನುವುದು ತಿಳಿದು ಬಂದಿದೆ.ಜಯೇಶ್‌ ಕುಮಾರ್‌ ಪುತ್ತೂರಿನ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI