ಕೊಲ್ಲಮೊಗ್ರದಲ್ಲಿ ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ಹೆಚ್ ಎಂ ನಂದಕುಮಾರ್ ಧನಸಹಾಯ.
ಸುಳ್ಯ:ಕೊಲ್ಲಮೊಗ್ರದಲ್ಲಿ ಪೋಷಕರಿಲ್ಲದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಕೆಪಿಸಿಸಿ ಸದಸ್ಯ ಕಡಬ ಬ್ಲಾಕ್ ಕಾಂಗ್ರೇಸ್ ಉಸ್ತುವಾರಿ ಹೆಚ್ ಎಂ ನಂದಕುಮಾರ್ ಅವರು ವಿದ್ಯಾರ್ಥಿಗಳಿಗೆ ತಲಾ 5000 ದಂತೆ ಧನಸಹಾಯ ಮಾಡಿರುವುದಾಗಿ ತಿಳಿದು ಬಂದಿದೆ, ವಂದನ, ತನುಜ, ಅವರಿಗೆ ಪೋಷಕರಿಲ್ಲದೆ ಉಳಿದು ಕೊಳ್ಳಲು ಸ್ವಂತ ಮನೆಗಳಿಲ್ಲದೆ ನರ್ಸಿಂಗ್ ವಿದ್ಯಾಭಾಸಕ್ಕಾಗಿ ಖರ್ಚು ಬರಿಸಲಾಗದೆ ಕಷ್ಟಪಡುತ್ತಿದ್ದು,…










