
ಮೆರಿಕ್ಯುಂ ಡ್ಯಾನ್ಸ್ ಕ್ರೀವ್ ವತಿಯಿಂದ ಉಡುಪಿಯ
ಬೆಳ್ಳಂಪಳ್ಳಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಸೋಲೋ ಡ್ಯಾನ್ಸ್ ಸ್ಪರ್ಧೆಯಲ್ಲಿ ಸೋನಾ ಅಡ್ಕಾರು ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.



ಈಕೆ ಜಾಲ್ಸೂರು ಗ್ರಾಮದ ಅಡ್ಕಾರು ಶರತ್ ಹಾಗೂ
ಶ್ರೀಮತಿ ಶೋಭಾ ದಂಪತಿಗಳ ಪುತ್ರಿ. ಸುಳ್ಯದ ಸೈಂಟ್
ಜೋಸೆಫ್ ಆಂಗ್ಲಮಾಧ್ಯಮ ಶಾಲೆಯ 4ನೇ ತರಗತಿ
ವಿದ್ಯಾರ್ಥಿನಿಯಾಗಿದ್ದು, ತರುಣ್ ರಾಜ್ ಮಂಗಳೂರು
ಈಕೆಗೆ ತರಬೇತಿದಾರರಾಗಿದ್ದಾರೆ