ರಾಜ್ಯಸಭೆಯಲ್ಲಿ ‘ಟ್ರಿಬ್ಯೂನಲ್ ಸುಧಾರಣಾ ವಿಧೇಯಕ 2026’ ಅಂಗೀಕಾರ: ಕಾರ್ಯವೈಖರಿ, ನೇಮಕಾತಿ ವ್ಯವಸ್ಥೆಗೆ ಹೊಸ ರೂಪ!
ರಾಜಕೀಯ ರಾಷ್ಟ್ರೀಯ

ರಾಜ್ಯಸಭೆಯಲ್ಲಿ ‘ಟ್ರಿಬ್ಯೂನಲ್ ಸುಧಾರಣಾ ವಿಧೇಯಕ 2026’ ಅಂಗೀಕಾರ: ಕಾರ್ಯವೈಖರಿ, ನೇಮಕಾತಿ ವ್ಯವಸ್ಥೆಗೆ ಹೊಸ ರೂಪ!

ನವದೆಹಲಿ: ದೇಶದಲ್ಲಿ ವಿವಿಧ ನ್ಯಾಯಾಧಿಕರಣಗಳ (ಟ್ರಿಬ್ಯೂನಲ್) ಕಾರ್ಯನಿರ್ವಹಣೆಯನ್ನು ಮತ್ತಷ್ಟು ಸುಗಮಗೊಳಿಸುವ ಹಾಗೂ ಅವುಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶ ಹೊಂದಿರುವ ‘ಟ್ರಿಬ್ಯೂನಲ್ ಸುಧಾರಣಾ ವಿಧೇಯಕ, 2026’ (Tribunals Reforms Bill, 2026) ಕ್ಕೆ ರಾಜ್ಯಸಭೆಯು ಮಂಗಳವಾರ ಅಂಗೀಕಾರ ನೀಡಿದೆ. ಅಧಿವೇಶನದಲ್ಲಿ ನಡೆದ ಸುದೀರ್ಘ…

ಕಾಮನ್‌ವೆಲ್ತ್ ಗೇಮ್ಸ್ 2026: ಪದಕ ವಿಜೇತ ಕ್ರೀಡಾಪಟುಗಳನ್ನು ಭೇಟಿಯಾಗಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ!
ಕ್ರೀಡೆ ರಾಜಕೀಯ ರಾಷ್ಟ್ರೀಯ

ಕಾಮನ್‌ವೆಲ್ತ್ ಗೇಮ್ಸ್ 2026: ಪದಕ ವಿಜೇತ ಕ್ರೀಡಾಪಟುಗಳನ್ನು ಭೇಟಿಯಾಗಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ!

ನವದೆಹಲಿ:ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೇಶಕ್ಕೆ ಹೆಮ್ಮೆ ತಂದ ಭಾರತೀಯ ಪದಕ ವಿಜೇತ ಕ್ರೀಡಾಪಟುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಅಧಿಕೃತ ನಿವಾಸದಲ್ಲಿ (7, ಲೋಕ್ ಕಲ್ಯಾಣ್ ಮಾರ್ಗ) ಭೇಟಿಯಾಗಿ ಅಭಿನಂದಿಸಿದರು. ಈ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಯುವ ಸಬಲೀಕರಣ…

ಪುತ್ತೂರು ರಾಜಕೀಯದಲ್ಲಿ ‘ಟ್ರ್ಯಾಕ್ ಸದ್ದು’: ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿಕೆಗೆ ಜಾಲತಾಣಗಳಲ್ಲಿ ಟ್ರೋಲ್
ಪ್ರಾದೇಶಿಕ ರಾಜಕೀಯ ರಾಜ್ಯ

ಪುತ್ತೂರು ರಾಜಕೀಯದಲ್ಲಿ ‘ಟ್ರ್ಯಾಕ್ ಸದ್ದು’: ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿಕೆಗೆ ಜಾಲತಾಣಗಳಲ್ಲಿ ಟ್ರೋಲ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ರಾಜಕೀಯದಲ್ಲಿ ‘ಟ್ರ್ಯಾಕ್’ ಕುರಿತ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಪುತ್ತೂರು ಕ್ಷೇತ್ರದ ಮುಂದಿನ ಚುನಾವಣೆಯ ಟಿಕೆಟ್‌ಗಾಗಿ ಸುಮಾರು 20 ಮಂದಿ ಆಕಾಂಕ್ಷಿಗಳು ‘ಟ್ರ್ಯಾಕ್‌ನಲ್ಲಿದ್ದಾರೆ’ ಎಂದು…

ಅದೇ ಸಂಘ, ಹೊಸ ಶೈಲಿಯ ಮಾತು -ಪ್ರಿಯಾಂಕ್ ಖರ್ಗೆ!
ರಾಜಕೀಯ ರಾಜ್ಯ ರಾಷ್ಟ್ರೀಯ

ಅದೇ ಸಂಘ, ಹೊಸ ಶೈಲಿಯ ಮಾತು -ಪ್ರಿಯಾಂಕ್ ಖರ್ಗೆ!

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತಮ್ಮ ಭಾಷೆ ಅಥವಾ ಶಬ್ದಕೋಶವನ್ನು ಬದಲಾಯಿಸಿದ ತಕ್ಷಣವೇ ಅವರ ಮೂಲ ಸಿದ್ಧಾಂತ ಬದಲಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಸರಸಂಘಚಾಲಕ…

ರಾಷ್ಟ್ರೀಯ ಕೈಮಗ್ಗ ದಿನ: ‘GRWM’ ಟ್ರೆಂಡ್ ಫಾಲೋ ಮಾಡಿ ಭಾರತದ ಕೈಮಗ್ಗ ವೈವಿಧ್ಯ ಪ್ರಚುರಪಡಿಸಿ; ಪ್ರಧಾನಿ ಮೋದಿ ಕರೆ
ರಾಜಕೀಯ ರಾಷ್ಟ್ರೀಯ

ರಾಷ್ಟ್ರೀಯ ಕೈಮಗ್ಗ ದಿನ: ‘GRWM’ ಟ್ರೆಂಡ್ ಫಾಲೋ ಮಾಡಿ ಭಾರತದ ಕೈಮಗ್ಗ ವೈವಿಧ್ಯ ಪ್ರಚುರಪಡಿಸಿ; ಪ್ರಧಾನಿ ಮೋದಿ ಕರೆ

ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನದ ಸಂದರ್ಭದಲ್ಲಿ ದೇಶದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆ ಹಾಗೂ ವಿಶಿಷ್ಟ ವಸ್ತ್ರ ವೈವಿಧ್ಯತೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಿಗೆ ವಿಶೇಷ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ 'GRWM' (Get Ready With Me - ಗೆಟ್ ರೆಡಿ…

ಅಸಮಾಧಾನ ಶಮನಕ್ಕೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು: ಹಿರಿಯ ಶಾಸಕ ಎಂ. ಕೃಷ್ಣಪ್ಪ ನಿವಾಸಕ್ಕೆ ಸುರ್ಜೇವಾಲಾ, ಸಿಎಂ ಭೇಟಿ!
ರಾಜಕೀಯ ರಾಜ್ಯ

ಅಸಮಾಧಾನ ಶಮನಕ್ಕೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು: ಹಿರಿಯ ಶಾಸಕ ಎಂ. ಕೃಷ್ಣಪ್ಪ ನಿವಾಸಕ್ಕೆ ಸುರ್ಜೇವಾಲಾ, ಸಿಎಂ ಭೇಟಿ!

​ಎಂ. ಕೃಷ್ಣಪ್ಪ ನಿವಾಸದಲ್ಲಿ ಹೈಕಮಾಂಡ್ ಮಟ್ಟದ ಮಾತುಕತೆ: 'ಕುಟುಂಬ ಅಂದಮೇಲೆ ಅಸಮಾಧಾನ ಸಹಜ' ಎಂದ ಸುರ್ಜೇವಾಲಾ ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಳಿಕ ಉಂಟಾಗಿರುವ ಅಸಮಾಧಾನವನ್ನು ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಸಕ್ರಿಯವಾಗಿದೆ. ಎಐಸಿಸಿ…

ಬಸವರಾಜ ಹೊರಟ್ಟಿಗೆ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಲು ಸೂಚನೆ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ್ಟಿ ನಿರಾಕರಣೆ
ರಾಜಕೀಯ ರಾಜ್ಯ

ಬಸವರಾಜ ಹೊರಟ್ಟಿಗೆ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಲು ಸೂಚನೆ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ್ಟಿ ನಿರಾಕರಣೆ

​ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಸಲನ ಸೃಷ್ಟಿಯಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ಮಾಡಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ತಮಗೆ ಸೂಚನೆ ನೀಡಿದ್ದಾರೆ ಎಂದು ಹೊರಟ್ಟಿ ಅವರು ಮಾಧ್ಯಮಗಳ ಎದುರು ಸ್ವತಃ…

ಸಂಪುಟ ಪುನಾರಚನೆ ಬಿಸಿ: ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ ದಿನೇಶ್ ಗುಂಡೂರಾವ್!
ರಾಜಕೀಯ ರಾಜ್ಯ

ಸಂಪುಟ ಪುನಾರಚನೆ ಬಿಸಿ: ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ ದಿನೇಶ್ ಗುಂಡೂರಾವ್!

ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆಯಾಡತೊಡಗಿದೆ. ಗಾಂಧಿನಗರ ಕ್ಷೇತ್ರದ ಆರು ಬಾರಿಯ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ತಮ್ಮನ್ನು ಸಚಿವ ಸಂಪುಟದಿಂದ ಹಠಾತ್ತನೆ ಕೈಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ನಾಯಕತ್ವಕ್ಕೆ ನೇರ ಪ್ರಶ್ನೆಗಳನ್ನು…

ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರಿಂದ ‘ವಿವೇಕ ಸ್ಮಾರಕ’ ಸಾಂಸ್ಕೃತಿಕ ಯುವ ಕೇಂದ್ರ ಉದ್ಘಾಟನೆ
ರಾಜಕೀಯ ರಾಜ್ಯ ರಾಷ್ಟ್ರೀಯ

ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರಿಂದ ‘ವಿವೇಕ ಸ್ಮಾರಕ’ ಸಾಂಸ್ಕೃತಿಕ ಯುವ ಕೇಂದ್ರ ಉದ್ಘಾಟನೆ

1892ರಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಐತಿಹಾಸಿಕ ತಾಣದಲ್ಲಿ ಯುವ ಕೇಂದ್ರ ಲೋಕಾರ್ಪಣೆ; ಸಸಿ ನೆಟ್ಟು ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ. ​ಮೈಸೂರು (ಆಗಸ್ಟ್ 1): ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ - ವಿವೇಕ ಸ್ಮಾರಕ’ವನ್ನು ಪ್ರಧಾನಮಂತ್ರಿ ನರೇಂದ್ರ…

​‘ಅವರು ನಮ್ಮ ಮಕ್ಕಳು, ಕ್ಷಮಿಸೋಣ’: ದೆಹಲಿ ಪ್ರತಿಭಟನೆ ಬಗ್ಗೆ ಪಿಎಂ ಮೋದಿ ಹೇಳಿದ್ದೇನು?
ಅಪರಾಧ ರಾಜಕೀಯ ರಾಷ್ಟ್ರೀಯ ಶೈಕ್ಷಣಿಕ

​‘ಅವರು ನಮ್ಮ ಮಕ್ಕಳು, ಕ್ಷಮಿಸೋಣ’: ದೆಹಲಿ ಪ್ರತಿಭಟನೆ ಬಗ್ಗೆ ಪಿಎಂ ಮೋದಿ ಹೇಳಿದ್ದೇನು?

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲ ಯುವಕರು ಹಾಗೂ ಹೆಣ್ಣುಮಕ್ಕಳು ಅಸಭ್ಯ ಹಾಗೂ ನಿಂದನೀಯ ಭಾಷೆ ಬಳಸಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನಡೆ ನಾಗರಿಕ ಸಮಾಜಕ್ಕೆ ಶೋಭೆಯಲ್ಲ ಹಾಗೂ ಇದು ಭಾರತೀಯ ಸಂಸ್ಕೃತಿಗೆ ದೊರೆತ 'ಸಾಂಸ್ಕೃತಿಕ ಆಘಾತ'…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI