ಕಳಪೆ ಗುಣಮಟ್ಟ: ಎವೆರೆಸ್ಟ್, ಲಾಲ್‌ಜೀ ಗೋಧೂ ಇಂಗು ಪೌಡರ್ ಮಾರಾಟ ನಿಷೇಧಿಸಿ FSSAI ಆದೇಶ!
ಅಪರಾಧ ಆರೋಗ್ಯ ಮತ್ತು ಸೌಂದರ್ಯ ರಾಷ್ಟ್ರೀಯ

ಕಳಪೆ ಗುಣಮಟ್ಟ: ಎವೆರೆಸ್ಟ್, ಲಾಲ್‌ಜೀ ಗೋಧೂ ಇಂಗು ಪೌಡರ್ ಮಾರಾಟ ನಿಷೇಧಿಸಿ FSSAI ಆದೇಶ!

ನವದೆಹಲಿ: ದೇಶದ ಹೆಸರಾಂತ ಮಸಾಲೆ ತಯಾರಿಕಾ ಸಂಸ್ಥೆಗಳಾದ ಎವೆರೆಸ್ಟ್ ಮತ್ತು ಲಾಲ್‌ಜೀ ಗೋಧೂ ತಯಾರಿಸುವ ಇಂಗು (Hing/Asafoetida) ಉತ್ಪನ್ನಗಳ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕ ನಿಷೇಧ ಹೇರಿದೆ. ಪ್ರಯೋಗಾಲಯದ ತಪಾಸಣೆ ವೇಳೆ ಈ ಎರಡೂ ಬ್ರ್ಯಾಂಡ್‌ಗಳ ಇಂಗು…

ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸುಗಳೆಂಬ ಶಕ್ತಿ ಅಗತ್ಯ: ರಾಘವೇಶ್ವರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ಪ್ರಾದೇಶಿಕ ರಾಜ್ಯ

ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸುಗಳೆಂಬ ಶಕ್ತಿ ಅಗತ್ಯ: ರಾಘವೇಶ್ವರ ಶ್ರೀ

​'ಜಿಮ್' ಸಂಸ್ಕೃತಿಯ ಅತಿಯಾದ ವ್ಯಾಯಾಮ ಜೀವಕ್ಕೇ ಕಂಟಕ ಅತಿಯಾದ ವ್ಯಾಯಾಮದಿಂದ ಓಜಸ್ಸು ನಷ್ಟ ​ಪಾರಂಪರಿಕ ಭತ್ತ ಮತ್ತು ಆಹಾರ ಬೆಳೆಗಳ ವಿನಾಶಕ್ಕೆ ರಾಘವೇಶ್ವರ ಶ್ರೀ ಬೇಸರ. ಗೋಕರ್ಣ: ವಾಹನ ಚಲಿಸಲು ಇಂಧನ ಶಕ್ತಿ ಹಾಗೂ ಚಾಲನಾ ನಿಯಂತ್ರಣ ಬೇಕು. ಹಾಗೆಯೇ, ದೇಹವೆಂಬ ವಾಹನವು ಚಲಿಸಲು ಮನಸ್ಸು ಮತ್ತು ಓಜಸ್ಸುಗಳೆಂಬ…

ಅನ್ನವೇ ದೇವರು, ಓಜಸ್ಸೇ ಜೀವಾಳ – ರಾಘವೇಶ್ವರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ಪ್ರಾದೇಶಿಕ ರಾಜ್ಯ

ಅನ್ನವೇ ದೇವರು, ಓಜಸ್ಸೇ ಜೀವಾಳ – ರಾಘವೇಶ್ವರ ಶ್ರೀ

ಜೀವಶಕ್ತಿಗೆ ಓಜಸ್ಸೇ ಮೂಲ, ಅನ್ನ ಪರಬ್ರಹ್ಮನ ಸ್ವರೂಪ ಆಹಾರ ಸರ್ವೇಂದ್ರಿಯಗಳಿಗೆ ಆನಂದ ನೀಡುವ ಅಮೃತ ಮರಾಠ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ಗೋಕರ್ಣ : ಅನ್ನವು ಆನಂದದ ಪ್ರತೀಕವಾಗಿದ್ದು, ಆಹಾರದ ಮೂಲಭೂತ ಗುಣವೇ ಆನಂದವಾಗಿದೆ. ಯಾವುದೇ ಆಹಾರವನ್ನು ನೆನಪಿಸಿಕೊಂಡರೂ, ನೋಡಿದರೂ, ಸವಿದರೂ ಅದು ಆನಂದವನ್ನೇ ಉಂಟುಮಾಡುತ್ತದೆ. ದೇವರೇ ಆಹಾರದ ರೂಪದಲ್ಲಿ…

ದೃಢ ಸಂಕಲ್ಪದಿಂದ ದುರ್ಲಭವನ್ನೂ ಸಾಧಿಸಬಹುದು – ರಾಘವೇಶ್ವರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ರಾಜ್ಯ

ದೃಢ ಸಂಕಲ್ಪದಿಂದ ದುರ್ಲಭವನ್ನೂ ಸಾಧಿಸಬಹುದು – ರಾಘವೇಶ್ವರ ಶ್ರೀ

ಅಗ್ನಿಯ ಅರಿವಿಲ್ಲದೇ ಆಹಾರವನ್ನು ತಿಳಿದುಕೊಳ್ಳಲಾಗದು ಒಂದೇ ವಿಷಯದಲ್ಲಿ ಸ್ಥಿರ ಗಮನವಿದ್ದರೆ ಸಾಕ್ಷಾತ್ಕಾರ ಸಾಧ್ಯ ಹಿಂದೂ ಮುಕ್ರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ಗೋಕರ್ಣ: ನಮ್ಮ ದೇಹಕ್ಕೆ ನಾವು ಪ್ರಭುಗಳಾಗಿದ್ದು, ಗಟ್ಟಿಯಾದ ಸಂಕಲ್ಪವನ್ನು ಮಾಡಿದಾಗ ದೇಹ ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತದೆ. ಆಗ ನಾವು ದುರ್ಲಭವನ್ನೂ ಕೂಡ ಸಾಧಿಸಿಕೊಳ್ಳಬಹುದು.ಆದರೆ ಸಂಕಲ್ಪ ಧೃಢವಾಗಿರಬೇಕು…

ಊಟವಿಲ್ಲದೆ ಬದುಕಬಹುದು, ಉಸಿರಿಲ್ಲದೆ ಸಾಧ್ಯವಿಲ್ಲ – ರಾಘವೇಶ್ವರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ರಾಜ್ಯ

ಊಟವಿಲ್ಲದೆ ಬದುಕಬಹುದು, ಉಸಿರಿಲ್ಲದೆ ಸಾಧ್ಯವಿಲ್ಲ – ರಾಘವೇಶ್ವರ ಶ್ರೀ

• ಸರಿಯಾದ ಉಸಿರಾಟದಿಂದ ಶರೀರ, ಮನಸ್ಸಿಗೆ ಸಮಾಧಾನ • ಉಸಿರಾಟ ನಮ್ಮ ಅರಿವಿಲ್ಲದೇ ನಡೆಯುವ ಅಜಪ ಜಪ • ಶ್ರೀಗಳ ಆಶೀರ್ವಾದ ಪಡೆದ ನಿವೃತ್ತ ರಾಜ್ಯ ಪೋಲಿಸ್ ಮಹಾನಿರ್ದೇಶಕ ಹಾಗೂ ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳಾದ ಟಿ. ಮಡಿಯಾಳ್ ಗೋಕರ್ಣ : ಊಟವಿಲ್ಲದೇ ಕೆಲವು ಕಾಲ ಬದುಕಬಹುದು. ಆದರೆ ಉಸಿರಾಟವಿಲ್ಲದೇ…

ಯೋಗಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ಪಕ್ಷಪಾತವಿಲ್ಲ, ಕಾಳಜಿಯಷ್ಟೇ ಇದೆ – ರಾಘವೇಶ್ವರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ಪ್ರಾದೇಶಿಕ

ಯೋಗಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ಪಕ್ಷಪಾತವಿಲ್ಲ, ಕಾಳಜಿಯಷ್ಟೇ ಇದೆ – ರಾಘವೇಶ್ವರ ಶ್ರೀ

ಯೋಗ ಸೂಕ್ಷ್ಮ ಸಿದ್ಧಿಸಿಕೊಂಡವನಿಗೆ ಸರ್ಪದ ವಿಷವೂ ಏನೂ ಮಾಡದು ಮಹಿಳೆಯರು ಎಲ್ಲಾ ಯೋಗ ಪ್ರಕ್ರಿಯೆಗಳನ್ನು ಮಾಡಬಾರದು ಏಕೆ?? Zzz. Z. Z z z. Z z . ಯುನೈಟೆಡ್ ಕಿಂಕಡಮ್ (UK) ವಲಯದಿಂದ ಭಿಕ್ಷಾಸೇವೆ - ಖಾರ್ವಿ ಸಮಾಜದಿಂದ ಪಾದುಕಾ ಪೂಜೆ ಗೋಕರ್ಣ: ಔಷಧಿಯ ಅಂಗಡಿಯಲ್ಲಿ ಎಲ್ಲಾ…

ಎಲೆಯಲ್ಲಿ ಅನ್ನವನ್ನು ಬಿಟ್ಟರೆ ವ್ಯರ್ಥ, ಹೆಚ್ಚಾಗಿ ತಿಂದರೆ ಅನರ್ಥ! – ರಾಘವೇಶ್ವರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ರಾಜ್ಯ

ಎಲೆಯಲ್ಲಿ ಅನ್ನವನ್ನು ಬಿಟ್ಟರೆ ವ್ಯರ್ಥ, ಹೆಚ್ಚಾಗಿ ತಿಂದರೆ ಅನರ್ಥ! – ರಾಘವೇಶ್ವರ ಶ್ರೀ

ಸಾಮಾನ್ಯನೂ ಪಂಚ ಭೂತಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು ಮಹಾನ್ ವ್ಯಕ್ತಿಗಳಿಗೂ ಕಷ್ಟಗಳು ಸಹಜ ಶ್ರೀಕ್ಷೇತ್ರ ಹಟ್ಟಿಯಂಗಡಿಯ ಧರ್ಮದರ್ಶಿಗಳಿಂದ ಗುರುಭಿಕ್ಷಾ ಸೇವೆ - ನಾಮಧಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ಗೋಕರ್ಣ : ಪಂಚ ಭೂತಗಳ ಮೇಲೆ ನಾವೂ ನಿಯಂತ್ರಣವನ್ನು ಸಾಧಿಸಬಹುದು. ಪ್ರಕೃತಿ ನಮಗೆ ಕೊಟ್ಟದ್ದನ್ನು ಕಾಲ ಹಾಗೂ ದೇಶಕ್ಕೆ ತಕ್ಕಂತೆ…

ಸೀತೆಯ ಅಗ್ನಿಜಯಕ್ಕೆ ಆಕೆಯ ಆಹಾರ ಕ್ರಮವೇ ಕಾರಣ – ರಾಘವೇಶ್ವರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ರಾಜ್ಯ

ಸೀತೆಯ ಅಗ್ನಿಜಯಕ್ಕೆ ಆಕೆಯ ಆಹಾರ ಕ್ರಮವೇ ಕಾರಣ – ರಾಘವೇಶ್ವರ ಶ್ರೀ

ಒಬ್ಬರ ಎಂಜಲನ್ನು ಮತ್ತೊಬ್ಬರು ಏಕೆ ತಿನ್ನಬಾರದು? ಅಡುಗೆ ಮಾಡುವಾಗ ಸೌಟನ್ನು ಎಡದಿಂದ ಬಲಕ್ಕೆ ತಿರುಗಿಸಿ: ಗೃಹ್ಯಸೂತ್ರದ ಉಲ್ಲೇಖ ಶ್ರೀಗಳ ಆಶೀರ್ವಾದ ಪಡೆದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ್ ಭಟ್ - ಗುನಗ ಸಮಾಜದಿಂದ ಪಾದುಕಾ ಪೂಜೆ ಗೋಕರ್ಣ: ಊಟವು ಯಜ್ಞ ಸ್ವರೂಪವಾಗಿದ್ದು, ಊಟವನ್ನು ಮಾಡುವಾಗ…

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರಮಹಾಲಕ್ಷ್ಮೀ ಪೂಜೆ ಹಾಗೂ ಬೆಳ್ಳಿಯ ವಾಚ್ – ರಕ್ಷಾ ಬಂಧನ ಅನಾವರಣ – ಗ್ರಾಹಕರಿಗೆ ರವಿಕೆ ಕಣ ವಿತರಣೆ
ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ಪ್ರಾದೇಶಿಕ ರಾಜ್ಯ

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರಮಹಾಲಕ್ಷ್ಮೀ ಪೂಜೆ ಹಾಗೂ ಬೆಳ್ಳಿಯ ವಾಚ್ – ರಕ್ಷಾ ಬಂಧನ ಅನಾವರಣ – ಗ್ರಾಹಕರಿಗೆ ರವಿಕೆ ಕಣ ವಿತರಣೆ

ಪ್ರಾಮಾಣಿಕತೆಯಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಸಂಸ್ಥೆ ಸ್ವರ್ಣಂ ಜ್ಯುವೆಲ್ಸ್: ರೂಪಶ್ರೀ ಜೆ.ರೈ ಸುಳ್ಯದ ಕೆ.ಎಸ್.ಆ‌ರ್. ಟಿ .ಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರಮಹಾಲಕ್ಷ್ಮೀ ಹಬ್ಬ ಹಾಗೂ ಬೆಳ್ಳಿಯ ವಾಚ್, ರಕ್ಷಾ ಬಂಧನ ಅನಾವರಣ ಕಾರ್ಯಕ್ರಮ ಆ.21 ರಂದು…

ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ
ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ಪ್ರಾದೇಶಿಕ ರಾಜ್ಯ

ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ

ಪೂರ್ವಜರ ಸಂಶೋಧನೆಗಳು ಮಂಗನ ಕೈಗೆ ಕೊಟ್ಟ ಮಾಣಿಕ್ಯದಂತಾಗಿದೆ ತಡರಾತ್ರಿಯ ನಿದ್ದೆಯಿಂದ ಪೂರ್ಣ ಪ್ರಯೋಜನವಿಲ್ಲ ದೇಹದ ಅಗ್ನಿ ಪ್ರಬಲವಿದ್ದರೆ ವಿಷವೂ ಜೀರ್ಣ ಗೋಕರ್ಣ: ರಸಗಳಿಗೂ ಭಾವಕ್ಕೂ ಗಾಢವಾದ ಸಂಬಂಧವಿದ್ದು, ಸೇವಿಸುವ ಆಹಾರದ ರಸಗಳ ಭಾವಕ್ಕೆ ಅನುಗುಣವಾಗಿ ಜೀವಿಯ ದೇಹಭಾವಗಳಲ್ಲಿ ಅವು ಪ್ರತಿಧ್ವನಿತವಾಗುತ್ತವೆ. ಸಿಹಿಯು ಸಂತೋಷವನ್ನು ಉಂಟುಮಾಡಿದರೆ, ಖಾರ ಕೋಪವನ್ನು, ಕಹಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI