ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಗೆ ಬಗ್ಗಿದ ಪಾಕ್: ಭಾರತಕ್ಕೆ 6 ವಿಕೆಟ್ ಗಳ ಜಯ
ದುಬೈನಲ್ಲಿ ನಡೆದ ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಆರು ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿಗೆ ಮುಖ್ಯ ಕಾರಣವಾಗಿದ್ದು ಭಾರತದ ಓಪನರ್ ಅಭಿಷೇಕ್ ಶರ್ಮಾ. ಕೇವಲ 39 ಎಸೆತಗಳಲ್ಲಿ 74 ರನ್‌ಗಳ ಸಿಡಿಲಿನ ಆಟದೊಂದಿಗೆ ಅವರು ಭಾರತವನ್ನು ಜಯದತ್ತ ಮುನ್ನಡೆಸಿದರು. ಪಂದ್ಯದ ನಂತರ ಪ್ರಶಸ್ತಿ ಸ್ವೀಕರಿಸಿದ ಅಭಿಷೇಕ್…










