ಭಾರತದಲ್ಲಿ ಐಫೋನ್ 17 ಕ್ರೇಜ್: ಹೊಸ ಆವೃತ್ತಿ ಬಿಡುಗಡೆಗೆ ಭಾರೀ ಪ್ರತಿಕ್ರಿಯೆ
ತಂತ್ರಜ್ಞಾನ

ಭಾರತದಲ್ಲಿ ಐಫೋನ್ 17 ಕ್ರೇಜ್: ಹೊಸ ಆವೃತ್ತಿ ಬಿಡುಗಡೆಗೆ ಭಾರೀ ಪ್ರತಿಕ್ರಿಯೆ

ಆಪಲ್ ಕಂಪನಿಯ ಬಹು ನಿರೀಕ್ಷಿತ ಐಫೋನ್ 17 ಸರಣಿಯನ್ನು ಭಾರತದಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಮುಂಬೈ ಮತ್ತು ದೆಹಲಿಯ ಆಪಲ್ ಸ್ಟೋರ್‌ಗಳಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಬೆಳಗಿನ ಜಾವದಿಂದಲೇ ಸಾಲಿನಲ್ಲಿ ನಿಂತು ಹೊಸ ಐಫೋನ್ ಖರೀದಿಸಲು ಸ್ಪರ್ಧಿಸಿದರು. ಮುಂಬೈಯ ಬಿಕೆಸಿ ಆಪಲ್ ಸ್ಟೋರ್ ಎದುರು ಕಟ್ಟಡವನ್ನು ಸುತ್ತುವರಿದಷ್ಟು ಉದ್ದ…

ಮೈಸೂರು ದಸರಾ ಉದ್ಘಾಟನೆ – ಬಾನು ಮುಶ್ತಾಕ್ ಆಹ್ವಾನ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಧಾರ್ಮಿಕ ರಾಜ್ಯ

ಮೈಸೂರು ದಸರಾ ಉದ್ಘಾಟನೆ – ಬಾನು ಮುಶ್ತಾಕ್ ಆಹ್ವಾನ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸವಾಲು ಹಾಕಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಈ ಅರ್ಜಿಯಲ್ಲಿ, ರಾಜ್ಯ ಸರ್ಕಾರ ಬುಕರ್‌ ಪ್ರಶಸ್ತಿ ವಿಜೇತೆ ಬಾನು ಮುಶ್ತಾಕ್ ಅವರನ್ನು ಮೈಸೂರು ಚಾಮುಂಡಿ ಬೆಟ್ಟದ ದಸರಾ ಮಹೋತ್ಸವ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದನ್ನು ಪ್ರಶ್ನಿಸಲಾಗಿತ್ತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ…

ಯುಪಿಐ ಆ್ಯಪ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿ ನಿಷೇಧ – ಆರ್‌ಬಿಐ ಹೊಸ ನಿಯಮ ಜಾರಿಗೆ
ತಂತ್ರಜ್ಞಾನ ರಾಷ್ಟ್ರೀಯ

ಯುಪಿಐ ಆ್ಯಪ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿ ನಿಷೇಧ – ಆರ್‌ಬಿಐ ಹೊಸ ನಿಯಮ ಜಾರಿಗೆ

ನವದೆಹಲಿ (ಸೆ.19): ಬಾಡಿಗೆ ಪಾವತಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮೇಲೆ ಆರ್‌ಬಿಐ ಹೊಸ ನಿಯಮ ಜಾರಿಗೊಳಿಸಿದೆ. ಸೆಪ್ಟೆಂಬರ್ 15ರಿಂದ ಜಾರಿಯಾದ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಆ್ಯಪ್‌ಗಳಲ್ಲಿ ನೇರವಾಗಿ ಮನೆಮಾಲೀಕರಿಗೆ ಬಾಡಿಗೆ ಪಾವತಿ ಮಾಡುವ ಅವಕಾಶ ಇಲ್ಲದಂತಾಗಿದೆ. ವೆರಿಫೈ ಆಗಿರುವ ಮತ್ತು ಒಪ್ಪಂದ ಹೊಂದಿರುವ…

ಉತ್ತರ ಕರ್ನಾಟಕದ ಯೂಟ್ಯೂಬರ್ ಮುಕಳೆಪ್ಪ “ನೈಜ ಧರ್ಮ ಬಯಲು” – ಹಿಂದೂ ಎಂದು ದಾಖಲೆ ಸೃಷ್ಟಿಸಿ ವಿವಾಹ
ಅಪರಾಧ ಧಾರ್ಮಿಕ ಮನೋರಂಜನೆ

ಉತ್ತರ ಕರ್ನಾಟಕದ ಯೂಟ್ಯೂಬರ್ ಮುಕಳೆಪ್ಪ “ನೈಜ ಧರ್ಮ ಬಯಲು” – ಹಿಂದೂ ಎಂದು ದಾಖಲೆ ಸೃಷ್ಟಿಸಿ ವಿವಾಹ

ಧಾರವಾಡ (ಸೆ.19): ಉತ್ತರ ಕರ್ನಾಟಕದ ಯೂಟ್ಯೂಬರ್ ಮತ್ತು ಶಾರ್ಟ್‌ ವಿಡಿಯೋ ಸ್ಟಾರ್‌ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಮುಕಳೆಪ್ಪ ತನ್ನನ್ನು ಹಿಂದೂ ಧರ್ಮೀಯನೆಂದು ಸುಳ್ಳು ದಾಖಲೆ ಸೃಷ್ಟಿಸಿ ಗಾಯತ್ರಿ ಎಂಬ ಹಿಂದೂ ಯುವತಿಯನ್ನು ಜೂನ್ 5,…

ಕುಮಾರ ಪರ್ವತ ಚಾರಣ ಇಂದಿನಿಂದ ಪುನರಾರಂಭ – ನಿಯಮಗಳಲ್ಲಿ ಮಹತ್ವದ ಬದಲಾವಣೆ
ಕ್ರೀಡೆ ಧಾರ್ಮಿಕ ರಾಜ್ಯ

ಕುಮಾರ ಪರ್ವತ ಚಾರಣ ಇಂದಿನಿಂದ ಪುನರಾರಂಭ – ನಿಯಮಗಳಲ್ಲಿ ಮಹತ್ವದ ಬದಲಾವಣೆ

ಸುಬ್ರಮಣ್ಯ: ಪಶ್ಚಿಮ ಘಟ್ಟದ ಪ್ರಸಿದ್ಧ ಕುಮಾರ ಪರ್ವತ ಚಾರಣ ಇಂದು (ಸೆಪ್ಟೆಂಬರ್ 19, 2025)ರಿಂದ ಪುನರಾರಂಭಗೊಂಡಿದೆ. ಈ ಬಾರಿ ಟ್ರೆಕ್ಕಿಂಗ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಪ್ರವಾಸಿಗರಿಗೆ ಇದು ಇನ್ನಷ್ಟು ಸವಾಲಿನ ಪ್ರಯಾಣವಾಗಿದೆ. ಅರಣ್ಯ ಇಲಾಖೆಯ ನಿಯಮಗಳ ಪ್ರಕಾರ, ಈ ಟ್ರೆಕ್‌ ಇದೀಗ ಒಂದು ದಿನದ ಕಠಿಣ…

2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ನೀರಜ್ ಚೋಪ್ರಾ ಫೈನಲ್ ಕನಸು ಭಗ್ನ
ಕ್ರೀಡೆ

2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ನೀರಜ್ ಚೋಪ್ರಾ ಫೈನಲ್ ಕನಸು ಭಗ್ನ

2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಜಾವೆಲಿನ್ ತಾರೆ, ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ, ನಿರೀಕ್ಷಿತ ಪ್ರದರ್ಶನ ನೀಡದೆ ಫೈನಲ್ ಹಂತದಿಂದಲೇ ಹೊರಬಿದ್ದಿದ್ದಾರೆ. ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ನೀರಾಜ್ ಒಟ್ಟು 84.03 ಮೀಟರ್ ಎಸೆತದೊಂದಿಗೆ ಎಂಟನೇ ಸ್ಥಾನದಲ್ಲಿ ತೃಪ್ತಿಪಡಬೇಕಾಯಿತು. ಸ್ಪರ್ಧೆಯಲ್ಲಿ ಯಾರೂ 90 ಮೀಟರ್ ಗಡಿಯನ್ನು ಮೀರಿ ಎಸೆಯಲು…

ಚಾರ್‌ಧಾಮ್ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಪುನರಾರಂಭಕ್ಕೆ ಡಿಜಿಸಿಎ ಅನುಮತಿ
ಧಾರ್ಮಿಕ ರಾಷ್ಟ್ರೀಯ

ಚಾರ್‌ಧಾಮ್ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಪುನರಾರಂಭಕ್ಕೆ ಡಿಜಿಸಿಎ ಅನುಮತಿ

ಮಳೆಗಾಲದ ವಿರಾಮದ ಬಳಿಕ ಚಾರ್‌ಧಾಮ್ ಯಾತ್ರೆಯ ಹೆಲಿಕಾಪ್ಟರ್ ಸೇವೆಗೆ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮೋದನೆ ನೀಡಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಯಾತ್ರಿಕರ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಜಾರಿಗೆ ತಂದು, ಅವುಗಳನ್ನು ಕಠಿಣ ಪರಿಶೀಲನೆಯ ಬಳಿಕ ಅನುಮತಿ ನೀಡಲಾಗಿದೆ. ನಾಗರಿಕ ವಿಮಾನಯಾನ ಸಚಿವ ರಾಮ್ಮೋಹನ್…

ಮಧ್ಯಪ್ರದೇಶ: ಹೆರಿಗೆ ಕೊಠಡಿಯಲ್ಲಿ ವೈದ್ಯೆಯ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರ ಹಲ್ಲೆ
ಅಪರಾಧ ರಾಷ್ಟ್ರೀಯ

ಮಧ್ಯಪ್ರದೇಶ: ಹೆರಿಗೆ ಕೊಠಡಿಯಲ್ಲಿ ವೈದ್ಯೆಯ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರ ಹಲ್ಲೆ

ಮಧ್ಯಪ್ರದೇಶ, ಸೆಪ್ಟೆಂಬರ್ 18: ಸಮಾಜದಲ್ಲಿ ಮನುಷ್ಯತ್ವ ಮರೆತು ವರ್ತಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಬಿರ್ಸಾ ಮುಂಡಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಯೊಬ್ಬರನ್ನು ನೋಡಿಕೊಳ್ಳುತ್ತಿದ್ದ ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದಾರೆ. ಈ…

ಉರುಳಾಗಲಿದೆಯೇ ಯಡಿಯೂರಪ್ಪನವರ ಪೋಕ್ಸೋ ಪ್ರಕರಣ? ವಿಚಾರಣೆಗೆ ಅರ್ಹವೆಂದ ಹೈಕೋರ್ಟ್
ಅಪರಾಧ ರಾಜ್ಯ

ಉರುಳಾಗಲಿದೆಯೇ ಯಡಿಯೂರಪ್ಪನವರ ಪೋಕ್ಸೋ ಪ್ರಕರಣ? ವಿಚಾರಣೆಗೆ ಅರ್ಹವೆಂದ ಹೈಕೋರ್ಟ್

ಬೆಂಗಳೂರು, ಸೆಪ್ಟೆಂಬರ್ 18: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ನ್ಯಾಯಾಲಯದ ವಿಚಾರಣೆಗೆ ಅರ್ಹವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಯಡಿಯೂರಪ್ಪ ಹಾಗೂ ಇತರರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ, ಅಧೀನ ನ್ಯಾಯಾಲಯ…

ಹದಿನೇಳು ವರ್ಷದ ಬಾಲಕಿ ಸೇರಿ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ – ಯೋಗ ಗುರು ಬಂಧನ
ಅಪರಾಧ ರಾಜ್ಯ ರಾಷ್ಟ್ರೀಯ

ಹದಿನೇಳು ವರ್ಷದ ಬಾಲಕಿ ಸೇರಿ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ – ಯೋಗ ಗುರು ಬಂಧನ

ಬೆಂಗಳೂರು, ಸೆಪ್ಟೆಂಬರ್ 18: ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರ ನಡೆಸುತ್ತಿದ್ದ ಯೋಗ ಗುರು ನಿರಂಜನಾ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹದಿನೇಳು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಬಾಲಕಿ ಮಾತ್ರವಲ್ಲದೆ, ಯೋಗ ಕೇಂದ್ರಕ್ಕೆ ಬರುತ್ತಿದ್ದ ಸುಮಾರು ಎಂಟು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI