ಸೆ. 20 ರಂದು ಸುಳ್ಯದಲ್ಲಿ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ : ಮೆರಗು ನೀಡಲಿರುವ ದ ಕ ಜಿಲ್ಲೆಯ ಪ್ರಮುಖ ಸ್ಕೌಟ್ ಹಾಗೂ ದಫ್ ತಂಡಗಳು ಭಾಗವಹಿಸಲಿವೆ: ಸುಳ್ಯದಲ್ಲಿ ತಾಲೂಕು ಮಿಲಾದ್ ಸಮಿತಿ ಹೇಳಿಕೆ.
ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಮಹಮ್ಮದ್ ಮುಸ್ತಾಫ (ಸ.ಅ)ರವರ ಜನ್ಮ ದಿನಾಚರಣೆಯ ಅಂಗವಾಗಿ ಸೆ 20 ರಂದು ಸುಳ್ಯದಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ಹಾಗೂ ಪ್ರವಾದಿ ಸಂದೇಶ ಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಮಿಲಾದ್ ಸಮಿತಿ ಅದ್ಯಕ್ಷ ಶರೀಫ್ ಕಂಠಿ ' ತಿಳಿಸಿದ್ದಾರೆ. ಅವರು ಸೆ…










